03/10/2016
ಶ್ರೀಕೃಷ್ಣಾಮೃತಮಹಾರ್ಣವದ ಘಟನೆ ಕೊಕ್ಕಡ ಎನ್ನುವ ಊರಿನಲ್ಲಿನ ಬ್ರಾಹ್ಮಣನೊಬ್ಬ ಆಚಾರ್ಯರ ಬಳಿ ಬಂದು ದಾರಿದ್ರ್ಯಪರಿಹಾರಕ್ಕಾಗಿ ಬೇಡಿಕೊಂಡಾಗ ಆಚಾರ್ಯರು ಸಮಸ್ತ ಭಕ್ತರ ದಾರಿದ್ರ್ಯಾದಿ ಸಮಸ್ತದುಃಖಗಳ ನಿವೃತ್ತಿಗಾಗಿ ಶ್ರೀಕೃಷ್ಣಾಮೃತಮಹಾರ್ಣವದ ರಚನೆಯನ್ನು ಮಾಡುತ್ತಾರೆ. ಆ ಗ್ರಂಥದ ಮಾಹಾತ್ಮ್ಯದ ಚಿಂತನೆ ಮತ್ತು ಆ ಗ್ರಂಥದಲ್ಲಿ ಆಚಾರ್ಯರು ನಮಗೆ ಉಪದೇಶಿಸಿರುವ ತತ್ವರತ್ನಗಳ ಅನುಸಂಧಾನದೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.
Play Time: 39:54
Size: 7.02 MB