Upanyasa - VNU344

MV144 ಕರ್ಮನಿರ್ಣಯದ ರಚನೆ

03/10/2016

ಕರ್ಮನಿರ್ಣಯದ ರಚನೆ

ಆಚಾರ್ಯರು ಸಂಚಾರ ಮಾಡುತ್ತ ಉಜಿರೆಗೆ ಬಂದಿದ್ದಾಗ, ಅಲ್ಲಿನ ಗರ್ವಿಷ್ಠರಾದ ತಮ್ಮನ್ನು ತಾವೇ ಸರ್ವಜ್ಞರು ಎಂದು ಕರೆದುಕೊಳ್ಳುತ್ತಿದ್ದ ಪಂಡಿತರು ಮಾಡಿದ ಕರ್ಮಕಾಂಡದ ಕುರಿತ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾರೆ. ಆ ಸಭೆಯಲ್ಲಿ ಆಚಾರ್ಯರು ಆಡಿದ ಮಾತುಳೇ ಕರ್ಮನಿರ್ಣಯ ಎಂಬ ಗ್ರಂಥವಾಯಿತು ಅನ್ನುವ ಘಟನೆಯನ್ನು ತಿಳಿಸುವ ಭಾಗವಿದು.

ಕರ್ಮನಿರ್ಣಯದ ಪರಿಚಯ

ಕರ್ಮನಿರ್ಣಯಗ್ರಂಥದಲ್ಲಿ ಆಚಾರ್ಯರು ಪ್ರಧಾನವಾಗಿ ಪ್ರತಿಪಾದಿಸಿರುವ ಎರಡು ತತ್ವಗಳ ಸಂಕ್ಷಿಪ್ತಪರಿಚಯವನ್ನು ನೀಡಿ ಸರ್ವಮೂಲಗ್ರಂಥಗಳ ಮಧ್ಯದಲ್ಲಿ ಕರ್ಮನಿರ್ಣಯ ಋಗ್ಭಾಷ್ಯಗಳ ಉನ್ನತ ಮಹತ್ತ್ವವನ್ನು ಮನಗಾಣಿಸಿ ಆ ಕರ್ಮನಿರ್ಣಯದಲ್ಲಿನ ಒಂದು ವೇದಮಂತ್ರದ ಅರ್ಥವನ್ನು, ಈ ದಿವಸ ನಾವೆಲ್ಲರೂ ಮಾಡಬೇಕಾದ ಪ್ರಾರ್ಥನೆಯನ್ನು ಇಲ್ಲಿ ತಿಳಿಸಿ ಹೇಳಲಾಗಿದೆ.

Play Time: 26:07

Size: 4.64 MB


Download Upanyasa Share to facebook View Comments
3335 Views

Comments

(You can only view comments here. If you want to write a comment please download the app.)
  • No Comment