Upanyasa - VNU347

MV147 ನಮ್ಮ ಕರ್ತವ್ಯ

03/10/2016

ಸಮಗ್ರ ಮಧ್ವವಿಜಯವನ್ನು ಆಲಿಸಿರುವ ನಾವು ಮಾಡಬೇಕಾದ ಮುಂದಿನ ಕರ್ತವ್ಯವನ್ನು ತಿಳಿಸುವ ಭಾಗ

Play Time: 13:54

Size: 2.54 MB


Download Upanyasa Share to facebook View Comments
3146 Views

Comments

(You can only view comments here. If you want to write a comment please download the app.)
  • Venkatesh,Hyderabad

    11:30 PM, 05/10/2018

    @ jayashree karunakar : very nicely expressed.
  • Ashok,Bangalore

    7:28 PM , 05/10/2018

    Thanks to Vishwanandini project.  Thanks to Vishnudasa acharyaru. Thankyou.
  • Jasyashree Karunakar,Bangalore

    11:23 AM, 22/08/2018

    ಸಂಸಾರದ ಅಂಧಕಾರದಲ್ಲಿದ್ದೆಮಗೆ ಬೆಳಕು ನೀಡಿದ ವಿಶ್ವನಂದಿನಿಗೆ ನಮನ...
    
    ನಗುವನ್ನು ಮರೆತು ಯಾಂತ್ರಿಕವಾಗಿದ್ದೆಮಗೆ ಸಾಂತ್ವನ ನೀಡಿದ ವಿಶ್ವನಂದಿನಿಗೆ ನಮನ...
    
    ತಪ್ಪು ಮಾಡಿದಾಗ ಪ್ರೀತಿಯಿಂದ ತಿದ್ದಿದ ವಿಶ್ವನಂದಿನಿಗೆ ನಮನ...
    
    ಒಪ್ಪು ಮಾಡಿದಾಗ ಭಗವದಪ೯ಣೆ ಮಾಡಿಸಿದ ವಿಶ್ವನಂದಿನಿಗೆ ನಮನ...
     
    ಗೆದ್ದಾಗ ವಿನಯದಿಂದಿರುವಂತೆ ಎಚ್ಚರಿಸಿದ ವಿಶ್ವನಂದಿನಿಗೆ ನಮನ...
    
    ಅಂತರಂಗದಲ್ಲಿ ಮೌನವನ್ನು ನೀಡಿಸಿದ ವಿಶ್ವನಂದಿನಿಗೆ ನಮನ....
    
    ಹೃದಯದ ಪ್ರಶ್ನೆಗಳಿಗೆ ಉತ್ತರಿಸಿದ ವಿಶ್ವನಂದಿನಿಗೆ ನಮನ...
    
    ಕಷ್ಟಗಳ ಎದುರಿಸಿದಾಗ ಕಮ೯ದ ನಿಯಮವನ್ನಥೖ೯ಸಿದ ವಿಶ್ವನಂದಿನಿಗೆ ನಮನ...
    
    ನಮ್ಮೂಳಗಿನ ಭಕುತಿಗೆ ಸ್ವರ ಲಯ ಭಾವ ತುಂಬಿದ ವಿಶ್ವನಂದಿನಿಗೆ ನಮನ...
    
    ದೇಹಿ ಎಂದು ಬೇಡಿದವರಿಗೆ ಸಾಧನೆಯ ಹಾದಿತೋರಿದ ವಿಶ್ವನಂದಿನಿಗೆ ನಮನ...
    
    ಇದುವೆ ನನ್ನ "ಹೆಮ್ಮೆಯ"ವಿಶ್ವನಂದಿನಿಗೆ" ಗೌರವದ ನಮನ...🙏
  • M B VENKSTESH,Bangalore

    12:13 PM, 29/01/2018

    Good
  • Santosh,Gulbarga

    10:04 PM, 26/01/2018

    ಶ್ರೀ ಗುರುಗಳಿಗೆ  ಅನಂತ  ಧನ್ಯವಾದಗಳು.....
  • Shantha raghothamachar,Bengaluru

    4:46 PM , 22/01/2018

    ಅನಂತ ನಮಸ್ಕಾರಗಳು.ಮಧ್ವವಿಜಯದ     ಉಪನ್ಯಾಸದಶ್ರವಣ ಬದುಕಿನ ಸಾರ್ಥಕತೆ ಯನ್ನು ತಂದು ಕೊಟ್ಟಿತು. ನಮೋನಮಃ ನಮೋನಮಃ
  • Deshmukh seshagiri rao,Banglore

    5:04 AM , 19/01/2018

    ಶ್ರೀ ಗುರುಗಳಿಗೆ ಅನಂತ ಅನಂತವಂದನೆಗಳು.
  • Deshmukh seshagiri rao,Banglore

    5:02 AM , 19/01/2018

    ಶ್ರೀ ಗುರುಗಳಿಗೆ ನನ್ನ ಅನಂತ ವಾದಗಳು
  • Venkateshachaar kengal,Sindhanur 584128

    7:27 PM , 27/11/2017

    D
  • Girish Kulkarni,Banglore

    9:45 AM , 18/11/2017

    Hari om Shri gurubhyu namah
    
    Gurugale Madhwacharyarar mula siddhanta mattu panch bedha taratammyagala bagge tiliya bekemba aasakti.
    Dayavittu e vishyada mele upanyasa madabekendu vinantisuttene.

    Vishnudasa Nagendracharya

    ವಿಸ್ತಾರವಾಗಿ ನಿರೂಪಿಸಬೇಕಾದ ತತ್ವ. ಈಗ ಭಾಗವತದ ಪ್ರವಚನಗಳು ನಡೆಯುತ್ತಿರುವದರಿಂದ ಈ ವಿಷಯಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಸಮಯ ಬೇಕು. 
  • Achyut P Kulkarni,Belgaum

    2:55 PM , 23/04/2017

    Nanna jeewanavannu badalisida pravachanagalu ivu Acharyare.
    
    We are indebted to you forever for these wonderful pravachanas.