Upanyasa - VNU356

ಪ್ರಭಾತಪಂಚಕಮ್

17/10/2016

ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳುವ ಪುರಾಣೋಕ್ತ ಧರ್ಮಕ್ಕೆ ಅನುಸಾರಿಯಾಗಿ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ರಚಿಸಿರುವ ಒಂದು ದಿವ್ಯ ಸುಪ್ರಭಾತದ ಪಠಣೆ. ಇದರ ಅರ್ಥಾನುಸಂಧಾನ VNU190, 191, 192 ಮತ್ತು VNU194 ಗಳಲ್ಲಿ ಉಪಲಬ್ಧವಿದೆ. 

Play Time: 02:01

Size: 2.10 MB


Download Upanyasa Share to facebook View Comments
3475 Views

Comments

(You can only view comments here. If you want to write a comment please download the app.)
 • ರೂಪಾರಾಜು ಮರಿಗೌಡರ್,ದಾವಣಗೆರೆ

  11:32 AM, 01/07/2017

  ದಯವಿಟ್ಟು ನಮ್ಮಗೆ ರುದ್ರದೇವರು ಹೇಳಿ ದ ಪ್ರಭಾತ ಪಂಕಜವನ್ನಾ ತಿಳಿಸಿ ಗುರುಗಳೇ

  Vishnudasa Nagendracharya

  ಇದರ ಉಪನ್ಯಾಸದಲ್ಲಿ ಅರ್ಥಸಮೇತ ತಿಳಿಸಿದ್ದೇನೆ.