25/10/2016
ಅನುಪಮಿತಚಾರಿತ್ರ ಕರುಣಾ- ವನಧಿ ಭಕ್ತ ಕುಟುಂಬಿ ಯೋಗೀ- ಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ | ವನಜನಾಭ ಮುಕುಂದ ಮುರಮ- ರ್ದನ ಜನಾರ್ದನ ತ್ರೈ ಜಗತ್ಪಾ- ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ ॥ ೩ ॥
Play Time: 43:45
Size: 8.07 MB
6:45 PM , 16/01/2021
ಶ್ರೀ ಹರಿಯೇ ನಮಃ 🙏🙏🙏🙏🙏