03/11/2016
ವೇದಗೋಚರ ವೇಣುನಾದವಿ- ನೋದ ಮಂದರಶೈಲಧರ ಮಧು- ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ | ಯಾದವೇಂದ್ರ ಯಶೋದನಂದನ ನಾದಬಿಂದುಕಲಾತಿಶಯ ಪ್ರ- ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ॥ ೭ ॥
Play Time: 32:36
Size: 6.15 MB
No Comment