Upanyasa - VNU369

ಶ್ರೀ ಹರಿಭಕ್ತಿಸಾರದ 08ನೆಯ ಪದ್ಯ

25/11/2016

ಅಕ್ಷಯಾಶ್ರಿತಸುಜನಜನಸಂ-
ರಕ್ಷಣ ಶ್ರೀವತ್ಸ ಕೌಸ್ತುಭ
ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ |
ಪಕ್ಷಿವಾಹನ ದೇವಸಂಕುಲ-
ಪಕ್ಷ ನಿಗಮಾಧ್ಯಕ್ಷ ವರನಿಟಿ-
ಲಾಕ್ಷಸಖ ಸರ್ವೇಶ ರಕ್ಷಿಸು ನಮ್ಮನನವರತ ॥ ೮ ॥

Play Time: 43:25

Size: 8.01 MB


Download Upanyasa Share to facebook View Comments
1537 Views

Comments

(You can only view comments here. If you want to write a comment please download the app.)
  • No Comment