06/12/2016
ದಾಶರಥಿ ವೈಕುಂಠನಗರನಿ- ವಾಸ ತ್ರೈಜಗೀಶ ಪಾಪವಿ- ನಾಶ ಪರಮವಿಲಾಸ ಹರಿ ಸರ್ವೇಶ ದೇವೇಶ | ವಾಸುದೇವ ದಿನೇಶಶತಸಂ- ಕಾಶ ಯದುಕುಲವಂಶತಿಲಕ ಪ- ರಾಶರಾನತ ದೇವ ರಕ್ಷಿಸು ನಮ್ಮನನವರತ ॥ ೧೧ ॥
Play Time: 24:12
Size: 4.71 MB
7:15 AM , 07/08/2018
ಆಚಾರ್ಯರ ಪಾದಾರವಿಂದಗಳಿಗೆ ಅನಂತ ಸಾಷ್ಟಾಂಗ ಸಾಷ್ಟಾಂಗ ಸಾಷ್ಟಾಂಗ ಪ್ರಣಾಮಗಳು. 🙏🙏