Upanyasa - VNU374

ಶ್ರೀಹರಿಭಕ್ತಿಸಾರದ 12ನೆಯ ಪದ್ಯ

07/12/2016

ಕುಂದಕುಟ್ಮಲರದನ ಪರಮಾ-
ನಂದ ಹರಿ ಗೋವಿಂದ ಸನಕಸ-
ನಂದವಂದಿತ ಸಿಂಧುಬಂಧನ ಮಂದರಾದ್ರಿಧರ |
ಇಂದಿರಾಪತಿ ವಿಜಯಸಖ ಅರ-
ವಿಂದನಾಭ ಪುರಂದರಾರ್ಚಿತ
ನಂದಕಂದ ಮುಕುಂದ ರಕ್ಷಿಸು ನಮ್ಮನನವರತ ॥ ೧೨ ॥

Play Time: 36:13

Size: 6.77 MB


Download Upanyasa Share to facebook View Comments
2314 Views

Comments

(You can only view comments here. If you want to write a comment please download the app.)
  • No Comment