09/12/2016
ಬಾಣಬಾಹುಚ್ಛೇದ ರಾವಣ- ಪ್ರಾಣನಾಶನ ಪುಣ್ಯನಾಮ ಪು- ರಾಣಪುರುಷೋತ್ತಮ ನಿಪುಣ ಅಣುರೇಣುಪರಿಪೂರ್ಣ | ಕ್ಷೋಣಿಪತಿ ಸುಲಲಿತ ಸುದರ್ಶನ- ಪಾಣಿ ಪಾಂಡವರಾಜಕಾರ್ಯಧು- ರೀಣ ಜಗನಿರ್ಮಾಣ ರಕ್ಷಿಸು ನಮ್ಮನನವರತ ॥ ೧೩ ॥
Play Time: 51:43
Size: 5.45 MB
9:24 AM , 22/01/2021
ಶ್ರೀ ಹರಿಯೇ ನಮಃ 🙏🙏🙏🙏🙏