14/12/2016
ನೀಲವರ್ಣ ವಿಶಾಲ ಶುಭಗುಣ- ಶೀಲ ಮುನಿಕುಲಪಾಲ ಲಕ್ಷ್ಮೀ- ಲೋಲ ರಿಪುಶಿಶುಪಾಲಮಸ್ತಕಶೂಲ ವನಮಾಲ | ಮೂಲಕಾರಣ ವಿಮಲ ಯಾದವ- ಜಾಲಹಿತ ಗೋಪಾಲ ಅಗಣಿತ- ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥ ೧೪ ॥
Play Time: 34:26
Size: 6.47 MB
7:20 PM , 22/01/2021
ಶ್ರೀ ಕೃಷ್ಣಾಯ ನಮಃ 🙏🙏🙏🙏🙏