Upanyasa - VNU390

ಶ್ರೀ ಹರಿಭಕ್ತಿಸಾರದ 24ನೆಯ ಪದ್ಯ

14/02/2017

ಭಗವಂತನ ಇಬ್ಬರು ಮಕ್ಕಳ ಮಾಹಾತ್ಮ್ಯವನ್ನು ಚಿಂತನೆ ಮಾಡುವದರೊಂದಿಗೆ ಶ್ರೀಹರಿಯ ಮಾಹಾತ್ಮ್ಯ ಅದೆಷ್ಟು ಅನಂತ ಎನ್ನುವದನ್ನು ಶ್ರೀ ಕನಕದಾಸರು ನಮಗಿಲ್ಲಿ ಮನಗಾಣಿಸುತ್ತಾರೆ. 

ಎಷ್ಟು ತಿಳಿದರೂ ಪೂರ್ಣ ತಿಳಿಯಲು ಸಾಧ್ಯವಿಲ್ಲದ ಅನಂತಾನಂತಪದಾರ್ಥಗಳನ್ನೊಳಗೊಂಡ ಹದಿನಾಲ್ಕು ಲೋಕಗಳ ಸೃಷ್ಟಿಕರ್ತ ಬ್ರಹ್ಮದೇವರ ಮಾಹಾತ್ಮ್ಯದ ಹಾಗೂ  ಪ್ರತ್ಯೇಕ ಪ್ರತ್ಯೇಕವಾಗಿ ಅನಂತಾನಂತ ಕರ್ಮಗಳನ್ನು ಹೊಂದಿರುವ ಅನಂತ ಜೀವರಾಶಿಗಳನ್ನು ನಿಯಮಿಸುವ ವಾಯುದೇವರ ಮಾಹಾತ್ಮ್ಯದ ಚಿಂತನೆ ಈ ಭಾಗದಲ್ಲಿದೆ. 

Play Time: 35:50

Size: 6.71 MB


Download Upanyasa Share to facebook View Comments
6609 Views

Comments

(You can only view comments here. If you want to write a comment please download the app.)
  • Indira,canberra

    3:41 PM , 10/05/2019

    Excellent upanyasa