Upanyasa - VNU405

HGM03 ಮೂಲಪ್ರತಿಮೆಗಳು

28/02/2017

ಶ್ರೀಮದ್ ವ್ಯಾಸರಾಜಸಂಸ್ಥಾನದ  ಪ್ರತಿಮೆಗಳ — ನೀಲಾದೇವಿಕರಾರ್ಚಿತವಾದ ಶ್ರೀ ಮೂಲಗೋಪಾಲಕೃಷ್ಣ, ಶ್ರೀಮದಾಚಾರ್ಯರಿಂದಲೇ ನಿರ್ಮಿತವಾದ ಶ್ರೀ ಮೂಲಪಟ್ಟಾಭಿರಾಮ, ಶ್ರೀವೇದವ್ಯಾಸದೇವರ ಬೆರಳು ಮತ್ತು ರೇಖೆಗಳನ್ನುಳ್ಳು ಒಂದು ವ್ಯಾಸಮುಷ್ಟಿ, ಶ್ರೀಮಟ್ಟೀಕಾಕೃತ್ಪಾದರು ಅರ್ಚನೆ ಮಾಡಿದ ಶ್ರೀ ಲಕ್ಷ್ಮೀನೃಸಿಂಹದೇವರ, ಶ್ರೀ ದಿಗ್ವಿಜಯಪಟ್ಟಾಭಿರಾಮದೇವರ — ಕುರಿತ ವಿವರಣೆ ಮೊದಲ ಪದ್ಯದಲ್ಲಿದೆ. 

ಮಠದೊಳಗುತ್ತಮ ಮಠವಿದು ಇತರರಿಗೆಟುಕದ ಕೀರ್ತಿಯ ಪಡೆದಿಹುದು ।
ಶ್ರೀವಾದಿರಾಜವಿಜಯೀಂದ್ರಪ್ರಮುಖರು ಪರಮಾದರದಿ ಶಿರ ಬಾಗಿಹರು ।।

- ಶ್ರೀ ವಿದ್ಯಾಪ್ರಸನ್ನತೀರ್ಥಶ್ರೀಪಾದಂಗಳವರು

Play Time: 22;51

Size: 4.38 MB


Download Upanyasa Share to facebook View Comments
1973 Views

Comments

(You can only view comments here. If you want to write a comment please download the app.)
  • No Comment