Upanyasa - VNU408

HGM05 ಸರ್ವಾರ್ಥಪ್ರದ ಪ್ರತಿಮೆಗಳು

04/03/2017

ಶ್ರೀನಾರಾಯಣಮೂರ್ತಯಃ ಪ್ರಚುರಧೀಮೂಲೋಲ್ಲಸತ್ಪುಸ್ತಕಮ್
ಹೈಮ್ಯಾ ರಾಘವಮೂರ್ತಯಃ ಶುಕಗುರೋರ್ಮೂರ್ತಿಃ ಸಮಸ್ತಾ ಇಮೇ
ಶ್ರೀಮತ್ಪ್ರಾಜ್ಯಹೃದಾದಿಮಸ್ಕರಿಕರಾಂಭೋಜಾತಸಂಸೇವಿತಾಃ
ಸರ್ವಾಭೀಷ್ಟಸುರದ್ರುಮಾಃ ಪ್ರಣಮತಾಂ ಕುರ್ವಂತು ಸನ್ಮಂಗಳಮ್ II 3 II

ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರು ಕಾರುಣ್ಯದಿಂದ ರಚಿಸಿ ನೀಡಿರುವ ಹರಿ ಗುರು ಮಂಗಳಾಷ್ಟಕದ  ಮೂರನೆಯ ಪದ್ಯದ ಅರ್ಥಾನುಸಂಧಾನ. ಶ್ರೀಮದಾಚಾರ್ಯರು ಪೂಜಿಸಿದ ಕೃಷ್ಣ-ರಾಮ-ವ್ಯಾಸಮುಷ್ಟಿಗಳಿಂದಾರಂಭಿಸಿ ಶ್ರೀನಾಥತೀರ್ಥಗುರುಸಾರ್ವಭೌಮರ ಮೇಲೆ ಪರಮಾನುಗ್ರಹ ಮಾಡಿದ ಶ್ರೀ ವೇದವ್ಯಾಸದೇವರ ಪ್ರತಿಮೆಯವರೆಗಿನ ಎಲ್ಲ ಪ್ರತೀಕಗಳ ಮಹಾಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. 

Play Time: 16:57

Size: 3.37 MB


Download Upanyasa Share to facebook View Comments
1947 Views

Comments

(You can only view comments here. If you want to write a comment please download the app.)
  • No Comment