Upanyasa - VNU410

HGM06 ಶ್ರೀಮದಾಚಾರ್ಯರಿಂದ ಟೀಕಾಕೃತ್ಪಾದರವರೆಗೆ

06/03/2017

ಶ್ರೀ ವಿದ್ಯಾರತ್ನಾಕರತೀರ್ಥಗುರುಸಾರ್ವಭೌಮರ ಶಬ್ದಪ್ರಯೋಗಕೌಶಲದ ಪರಿಚಯ ನಮಗಿಲ್ಲಾಗುತ್ತದೆ. ಶ್ರೀಮದಾಚಾರ್ಯರಿಂದ ಆರಂಭಿಸಿ ಈ ವಿದ್ಯಾ ಪರಂಪರೆಯ ಯತಿಗಳನ್ನು ಅವರು ಉಲ್ಲೇಖಿಸಬೇಕಾದರೆ ಕೇವಲ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಅಂದು ಮಾಡಿದ ಮಹತ್ತರ ಕಾರ್ಯಗಳು, ಆ ನಂತರವೂ ಪರಂಪರೆಯಲ್ಲಿ ನಿಂತು ಮಾಡಿದ ಅದ್ಭುತ ಕಾರ್ಯಗಳ ಕುರಿತು ಶ್ರೀಗುರುಗಳು ನಮಗೆ ತಿಳಿಸುತ್ತಾರೆ. 

ಪ್ರಾಜ್ಯೇಕ್ಷಃ ಸಹಪದ್ಮನಾಭನೃಹರಿಃ ಶ್ರೀಮಾಧವೋsಕ್ಷೋಭ್ಯರಾಟ್ 
ಟೀಕಾಕೃದ್ಯತಿವಂಶವಾರ್ಧಿಹಿಮಗುರ್ವಿದ್ಯಾಧಿರಾಜೋ ಗುರುಃ I
ರಾಜೇಂದ್ರಃ ಸ ಜಯಧ್ವಜಃ ಸ ಪುರುಷೋತ್ತಂಸಾಭಿಧೋ ಯೋಗಿರಾಟ್ 
ಬ್ರಹ್ಮಣ್ಯೋ ವರಚಂದ್ರಿಕಾದಿಕೃದಿಮೇ ಕುರ್ವಂತು ಸನ್ಮಂಗಳಮ್ II 

"ಗುರು ವ್ಯಾಸರಾಯರೇ ಪರಮಗುರುಗಳು
ಪುರಂದರವಿಠಲನೇ ಪರದೈವ ಕಾಣಿರೋ"

Play Time: 27:12

Size: 5.13 MB


Download Upanyasa Share to facebook View Comments
2104 Views

Comments

(You can only view comments here. If you want to write a comment please download the app.)
  • No Comment