Upanyasa - VNU413

HGM09 ಶ್ರೀ ವಿದ್ಯಾನಾಥತೀರ್ಥಶ್ರೀಪಾದರವರೆಗಿನ ಪರಂಪರೆ

09/03/2017

ಶ್ರೀ ರಾಮಚಂದ್ರತೀರ್ಥಗುರುಸಾರ್ವಭೌಮರ ಶಿಷ್ಯರಾದ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು

ಶ್ರೀ ಲಕ್ಷ್ಮೀನಾಥತೀರ್ಥಶ್ರೀಪಾದಂಗಳವರು

ಶ್ರೀ ಲಕ್ಷ್ಮೀಪತಿತೀರ್ಥಶ್ರೀಪಾದಂಗಳವರು

ಶ್ರೀಲಕ್ಷ್ಮೀನಾರಾಯಣತೀರ್ಥಶ್ರೀಪಾದಂಗಳವರು

ಶ್ರೀ ಶೇಷಚಂದ್ರಿಕಾಚಾರ್ಯರು

ಶ್ರೀ ಭಾಷ್ಯದೀಪಿಕಾಚಾರ್ಯರು

ಶ್ರೀ ಶ್ರೀನಾಥತೀರ್ಥಶ್ರೀಪಾದಂಗಳವರು

ಶ್ರೀ ವಿದ್ಯಾನಾಥತೀರ್ಥಶ್ರೀಪಾದಂಗಳವರು

ಇಲ್ಲಿಯವರೆಗಿನ ಪರಂಪರೆಯ ಕುರಿತ ಸಂಕ್ಷಿಪ್ತ ಚಿತ್ರಣವನ್ನು ಈ ಭಾಗದಲ್ಲಿ ಕೇಳುತ್ತೇವೆ. 

"ಜಯಜಯ ವೈಷ್ಣವಪಯನಿಧಿಚಂದ್ರಗೆ
ಜಯಜಯ ವ್ಯಾಸಯತೀಂದ್ರರಿಗೆ

ಜಯಜಯ ವರಕರ್ಣಾಟಕಪತಿಗೆ
ಜಯ ಸಿಂಹಾಸನವೇರಿದಗೆ"

- ಶ್ರೀ ವಿದ್ಯಾಪ್ರಸನ್ನತೀರ್ಥಶ್ರೀಪಾದಂಗಳವರು

Play Time: 24:19

Size: 4.63 MB


Download Upanyasa Share to facebook View Comments
1146 Views

Comments

(You can only view comments here. If you want to write a comment please download the app.)
  • No Comment