Upanyasa - VNU416

HGM12 ಶ್ರೀ ವಿದ್ಯಾಸಮುದ್ರತೀರ್ಥರ ಕಾರುಣ್ಯದ ವರ್ಣನೆ

13/03/2017

ಹರಿಗುರುಮಂಗಳಾಷ್ಟಕದ ಎಂಟನೆಯ ಪದ್ಯದಲ್ಲಿ ಶ್ರೀ ವಿದ್ಯಾರತ್ನಾಕರತೀರ್ಥಗುರುರಾಜರು ತಮ್ಮ ಗುರುಗಳಾದ ಶ್ರೀ ವಿದ್ಯಾಸಮುದ್ರತೀರ್ಥಗುರುಸಾರ್ವಭೌಮರ ಕಾರುಣ್ಯ ಮಾಹಾತ್ಮ್ಯಗಳನ್ನು ಮೈಯುಬ್ಬಿ ವರ್ಣನೆ ಮಾಡಿ ಅವರಿಂದ ಮಂಗಳವನ್ನು ಪ್ರಾರ್ಥಿಸುತ್ತಾರೆ. ಆ ಪರಮಪವಿತ್ರ ಶ್ಲೋಕದ ವಿವರಣೆ ಈ ಭಾಗದಲ್ಲಿದೆ. 

ಯದಧೀತಂ ತದಧೀತಂ
ಯದನಧೀತಂ ತದಪ್ಯಧೀತಂ
ಪಕ್ಷಧರಮಿಶ್ರೋ ನಾವೈಕ್ಷಿ
ವಿನಾ ನವೀನವ್ಯಾಸೇನ

ನಾನು ಏನೆಲ್ಲ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದೇನೆಯೋ ಅವೆಲ್ಲವನ್ನೂ ಶ್ರೀ ವ್ಯಾಸರಾಜರು ಶ್ರೀ ವ್ಯಾಸರಾಜರು ಅಧ್ಯಯನ ಮಾಡಿದ್ದಾರೆ. ನಾನು ಅಧ್ಯಯನ ಮಾಡದ್ದನ್ನೂ ಶ್ರೀ ವ್ಯಾಸರಾಜರು ಅಧ್ಯಯನ ಮಾಡಿದ್ದಾರೆ. ಇಂತಹ ಅದ್ಭುತ ಮೇಧಾಶಕ್ತಿಯನ್ನು ನವೀನವ್ಯಾಸರಾದ ಶ್ರೀ ವ್ಯಾಸರಾಜರಲ್ಲಿ ಬಿಟ್ಟು ಬೇರೆಲ್ಲೂ ನಾನು ಕಂಡಿಲ್ಲ. 

— ಪಕ್ಷಧರಮಿಶ್ರ

Play Time: 33:49

Size: 6.26 MB


Download Upanyasa Share to facebook View Comments
1177 Views

Comments

(You can only view comments here. If you want to write a comment please download the app.)
  • No Comment