Upanyasa - VNU432

ಶ್ರೀ ಹರಿಭಕ್ತಿಸಾರದ 37ನೆಯ ಪದ್ಯ

17/04/2017

ಸಾಕಷ್ಟು ಕೆಟ್ಟ ಕೆಲಸಗಳನ್ನು ಮೊದಲು ಮಾಡಿದ ವ್ಯಕ್ತಿ, ಆ ನಂತರ ದಲ್ಲಿ ಒಳ್ಳೆಯ ಮಾರ್ಗದಲ್ಲಿ ಬಂದ ಮಾತ್ರಕ್ಕೆ ಅವನಿಗೆ ಎಲ್ಲವೂ ಒಳ್ಳೆಯದೇ ಆಗುವದಿಲ್ಲ, ಹಿಂದೆ ಮಾಡಿದ ಪಾಪದ ಪ್ರಕ್ಷಾಲನೆಯನ್ನು ಮಾಡಿಕೊಳ್ಳದೇ ಅವನಿಗೆ ದುಃಖ ತಪ್ಪಿದ್ದಲ್ಲ ಎನ್ನುವ ಮಹತ್ತ್ವದ ಪ್ರಮೇಯದ ಚಿಂತನೆ ಇಲ್ಲಿದೆ.  

ಕರ್ಣ ಮಹಾಭಾರತದ ದುರಂತ ನಾಯಕ. ಅವನ ಆ ರೀತಿಯ ಬದುಕಿಗೆ ಕಾರಣವೇನು ಎನ್ನುವದನ್ನು ತಿಳಿಯಲು  ಅವನ ಹಿಂದಿನ ಜನ್ಮವಾದ ಸುಗ್ರೀವನ ಜನ್ಮದ ಚರ್ಯೆಗಳ  ಚಿಂತನೆ ಇಲ್ಲಿದೆ. ಸುಗ್ರೀವನ ಜೀವನ ಅರ್ಥವಾದರೆ ಕರ್ಣನ ಜೀವನ ನಮಗರ್ಥವಾಗುತ್ತದೆ ಎನ್ನುವದನ್ನು ನಾವಿಲ್ಲಿ ತಿಳಿಯುತ್ತೇವೆ. 

ಸುಗ್ರೀವನ ಜೊತೆಯಲ್ಲಿ ಶ್ರೀರಾಮಚಂದ್ರನೇ ಇದ್ದರೂ ಸಹ ಅವನು ಹೇಗೆ ತಪ್ಪು ಮಾಡಲು ಸಾಧ್ಯ? ಮಾಡಿದ್ದು ತಪ್ಪಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ತಪ್ಪದೇ ಕೇಳಿ. 

Play Time: 32:05

Size: 6.06 MB


Download Upanyasa Share to facebook View Comments
746 Views

Comments

(You can only view comments here. If you want to write a comment please download the app.)
  • Vivekanand Kamath,Mumbai

    5:21 PM , 18/04/2017

    Dhanyosmi. Acharyare nimage Hariguru smaranapoorvakavada vandanegalu. Tathwavannu ishtu saralavagi Mana muttuvanthe vivrusuthituviri. Nimage koti koti Dhanyavadagalu.

    Vishnudasa Nagendracharya

    ಗುರ್ವನುಗ್ರಹ, ಶ್ರೀಹರಿಯ ಕಾರುಣ್ಯದಿಂದ ನಡೆಯುತ್ತಿರುವ ಕಾರ್ಯ. 
  • Ashok Prabhanjana,Bangalore

    9:30 PM , 18/04/2017

    GurugaLe, KarNa na prasakthi keLida mele nanagondu prashne mooDide, daya maaDi uttara tiLisi.. 
    'Mukthi yogya jeevaru swaroopataha nirdosharaadaru, Samsara dalli yeke ghora paapa gaLannu maaDi biDutare? 
    adakke linga dehadalli na Anaadi karma ve kaaraNa va athava avidye kaaraNa va athava linga dehadallina tamo guNa da amsha kaaraNava? Pradaana KaaraNa yaavudu? daya maaDi vivarisi -()-

    Vishnudasa Nagendracharya

    ಮೂರೂ ಕಾರಣ. 
  • Jayashree karunakar,Bangalore

    3:39 PM , 27/05/2017

    Thumbha Chennagi  varne madira gurugale. Adare karmada vishayavagi innashtu vivaravagi heli gurugale. Manasina gondala pariharisi gurudeva dayamadi