Upanyasa - VNU435

ನಮ್ಮೊಳಗಿನ ಮಹಾಭಾರತ

20/04/2017

ಮಹಾಭಾರತ ಎನ್ನುವದು ಕೇವಲ ಎಂದೋ ನಡೆದು ಹೋದ ಇತಿಹಾಸವಲ್ಲ.  ಪ್ರತಿಯೊಬ್ಬನ ಚೇತನನಲ್ಲಿಯೂ ಮಹಾಭಾರತ ಯಾವಾಗಲೂ ನಡೆಯುತ್ತದೆ. ನಮ್ಮೊಳಗೆ ನಡೆಯುವ ಆಧ್ಯಾತ್ಮಿಕ ಮಹಾಭಾರತವನ್ನು ಅನಾವರಣಗೊಳಿಸಿದವರು ಶ್ರೀಮದಾಚಾರ್ಯರು. ಆ ಉತ್ತುಂಗ ಚಿಂತನೆಯ ವಿವರಣೆ ಇಲ್ಲಿದೆ. 

ಶ್ರೀಹರಿಭಕ್ತಿಸಾರದ  ಉಪನ್ಯಾಸದಿಂದ [HBS36 Padya 32,33 VNU420] ತೆಗೆದ ಸಾರಭಾಗವಿದು. 

Play Time: 22:17

Size: 3.99 MB


Download Upanyasa Share to facebook View Comments
1988 Views

Comments

(You can only view comments here. If you want to write a comment please download the app.)
  • Ushasri,Chennai

    4:32 AM , 29/05/2018

    Achare dhanyavadagalu
  • Madhvwshachar,Bangalore

    3:12 PM , 20/04/2017

    Perfect title.
  • Narasimha Rao,Bangalore

    5:46 PM , 20/04/2017

    ಅದ್ಭುತ ಪ್ರವಚನ
  • Pramod s r,Bangalore

    7:58 PM , 20/04/2017

    Tumba chenagide gurugale
  • P N Deshpande,Bangalore

    7:47 PM , 21/04/2017

    Achryrige SNamaskargalu. I have no words to describe your all pravavchanas I am sincerely enjoying.  No doubt it will help to the mass.  Regards Deshpande. P. N.

    Vishnudasa Nagendracharya

    ದೇವರ ಕಾರುಣ್ಯ, ಗುರ್ವನುಗ್ರಹ, ನಿಮ್ಮಂತವರ ಅಪಾರ ಪ್ರೀತಿಗಳಿಂದ ಈ ಕಾರ್ಯ ನಡೆಯುತ್ತಿದೆ. 
  • GIRIDHAR SARAF,Bengaluru

    9:48 PM , 24/04/2017

    ಅದ್ಭುತ ಗುರುಗಳೇ.
  • PRAVEEN,Bangalore

    7:23 PM , 17/05/2017

    Great speech