Upanyasa - VNU439

ಉಡುಪಿಯ ಕೃಷ್ಣನ ಇತಿಹಾಸ

23/04/2017

ಉಡುಪಿಗೆ ಕೃಷ್ಣನ ಪ್ರತಿಮೆ ನಿರ್ಮಾಣವಾದದ್ದು ಹೇಗೆ, ಉಡುಪಿಗೆ ಬಂದದ್ದು ಹೇಗೆ, ಆಚಾರ್ಯರಿಗೆ ದೊರೆತದ್ದು ಹೇಗೆ ಎನ್ನುವದರ ಕುರಿತು ಶ್ರೀ ಪಲಿಮಾರು ಮಠದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಅಲ್ಲಿನ ವಿಷಯದ ಅನುವಾದ ಇಲ್ಲಿದೆ. 

Play Time: 39:07

Size: 3.15 MB


Download Upanyasa Share to facebook View Comments
4445 Views

Comments

(You can only view comments here. If you want to write a comment please download the app.)
 • Vikram Shenoy,Doha

  12:17 PM, 24/11/2019

  ಆಚಾರ್ಯರಿಗೆ ಕೋಟಿ ಕೋಟಿ ಧನ್ಯವಾದಗಳು. ಅಹೋ ಭಾಗ್ಯ ನಮ್ಮದು🙏🙏🙏
 • Santosh Patil,Gulbarga

  11:29 PM, 13/07/2019

  Thanks Gurugale
 • H. Suvarna kulkarni,Bangalore

  3:14 AM , 30/08/2017

  ಉಡುಪಿಯ ಶ್ರೀಕೃಷ್ಣ ನಇತಿಹಾಸ ಕೇಳುವಾಗ ಮಹದಾನಂದವಾಯಿತು ಭಾರತದಲ್ಲಿ ಹುಟ್ಟಿದ ನಾವೆಲ್ಲ. ಎಷ್ಟು ಭಾಗ್ಯವಂತರು ಆಚಾಯ೯ರಿಗೆ ಧನ್ಯವಾದಗಳು
 • ಸುದರ್ಶನ ಚಂದ್ರ,ಕೋಲಾರ

  6:40 PM , 24/04/2017

  ಆಚಾರ್ಯರೆ ನಮಸ್ಕಾರಗಳು,
  ಶ್ರೀಮದಾಚಾರ್ಯರು ಶ್ರೀಕೃಷ್ಣನನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿದ್ದರೋ ಅಥವಾ ಪಶ್ಚಿಮಕ್ಕೋ? ಕನಕದಾಸರಿಗೆ ಒಲಿದು ಕೃಷ್ಣ ತಿರುಗಿದ್ದು ನಿಜವೆ?ಇತ್ತೀಚಿನಲ್ಲಿ ಅದಮಾರು ಶ್ರೀಗಳು ಕೃಷ್ಣನನ್ನು ಆಚಾರ್ಯರು ಪಶ್ಚಿಮಕ್ಕೆ ಪ್ರತಿಷ್ಠಿಸಿದ್ದು ಅದರ ಉಲ್ಲೇಖ ಅವರೆ ಮಾಡಿದ್ದಾರೆಂದು ಹೇಳಿದ್ದರು.ಈ ವಿಷಯವನ್ನು ಆಚಾರ್ಯರು ಹೇಳಿದ್ದರೆ?ದಯಮಾಡಿ ಉತ್ತರಿಸಿ.
 • Manjunath,Bangalore

  7:19 PM , 24/04/2017

  ಆಚಾರ್ಯರೆ ಸುರೋತ್ತಮ ತೀರ್ಥರ ಗ್ರಂಥ ಪ್ರಮಾಣ ಇದೆ ಶ್ರೀ ಮದಾಚಾರ್ಯರು ಕೃಷ್ಣನನ್ನು ಪಶ್ಚಿಮಾಭಿಮುಖವಾಗಿ ಸ್ಥಾಪಿಸಿದ್ದು ಎನ್ನುವುದಕ್ಕೆ ಇದು ಸಿಕ್ಕಿದೆಯೆ ಇದ್ದರೆ ಪ್ರಮಾಣ ತಿಳಿಸಿಕೊಡಿ

  Vishnudasa Nagendracharya

  ಶ್ರೀ ಸುರೋತ್ತಮತೀರ್ಥಶ್ರೀಪಾದಂಗಳವರು ರಚಿಸಿರುವ ಕೃತಿ (ಸಂನ್ಯಾಸಪದ್ಧತಿಯ ವ್ಯಾಖ್ಯಾನ) ಇದುವರೆಗೂ ಪ್ರಕಟವಾಗಿಲ್ಲ. ಬನ್ನಂಜೆಯೊಬ್ಬರು ತಾನು ನೋಡಿದ್ದೇನೆ ಎನ್ನುತ್ತಾರೆ. ಆದರೆ ಪ್ರಕಟಿಸಿಲ್ಲ.