23/04/2017
ದೇವರಿಗೆ ಕರ್ಮಗಳನ್ನು ಏಕೆ ಸಮರ್ಪಿಸಬೇಕು ಎನ್ನುವ ಪ್ರಶ್ನೆಗೆ ಉತ್ತರದೊಂದಿಗೆ ಸಂಕಲ್ಪ ಸಮರ್ಪಣೆಗಳಿಲ್ಲದ ಕರ್ಮಗಳು ವ್ಯರ್ಥ ಎನ್ನುವ ತತ್ವವನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳುತ್ತೇವೆ. ಏನು ಮಾಡಿದರೇನು ಕರ್ಮವ ನೀನೊಲಿಯದಿನ್ನಿಲ್ಲವಿದಕನು- ಮಾನವುಂಟೇ ಭ್ರಮರಕೀಟನ್ಯಾಯದಂದದಲಿ | ನೀನೊಲಿಯೆ ತೃಣ ಪರ್ವತವು ಪುಸಿ- ಯೇನು ನೀ ಪತಿಕರಿಸೆ ಬಳಿಕಿ- ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ ॥ ೪೦ ॥
Play Time: 22:39
Size: 3.15 MB