23/04/2017
ಫಲ ನೀಡಲಿಕ್ಕಾಗದ ಕರ್ಮಗಳಿಗೆ ಭಗವಂತ ಫಲ ನೀಡುತ್ತಾನೆ ಎನ್ನುವದನ್ನು ಬಿಟ್ಟರೆ ಮತ್ತೇನು ದೊಡ್ಡಸ್ತಿಕೆ ದೇವರಲ್ಲಿದೆ ? “ಎಷ್ಟು ಮಾಡಿದರೇನು ಮುನ್ನ ತಾ ಪಡೆವಷ್ಟೆ” ನಾವು ಮಾಡಿದ ಕರ್ಮಕ್ಕಷ್ಟೇ ಫಲ ಪಡೆಯಲು ಸಾಧ್ಯ. ದುಡಿಸಿಕೊಂಡು ಸಂಬಳ ನೀಡುವ ಒಬ್ಬ ಧಣಿಗೂ, ದೇವರಿಗೂ ಏನೂ ವ್ಯತ್ಯಾಸ ಉಳಿಯಲಿಲ್ಲ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಮೂರು ಉತ್ತರಗಳನ್ನು ನೀಡಿದ್ದಾರೆ. ಕೇಳಿ ಆಸ್ವಾದಿಸಿ. ಎಷ್ಟು ಮಾಡಲು ಮುನ್ನ ತಾ ಪಡೆ- ವಷ್ಟೆಯೆಂಬುದ ಲೋಕದೊಳು ಮತಿ- ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ | ಪಟ್ಟವಾರಿಂದಾಯ್ತು ಧ್ರುವನಿಗೆ ಕೊಟ್ಟ ವರ ತಪ್ಪಿತೆ ಕುಚೇಲನಿ- ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ ॥ ೪೧ ॥
Play Time: 33:41
Size: 3.15 MB