Upanyasa - VNU443

ವಾಲ್ಮೀಕಿ ಋಷಿಗಳ ಕಥೆ

24/04/2017

ವಾಲ್ಮೀಕಿಋಷಿಗಳ ಕುರಿತು ತಪ್ಪು ಕಥೆಗಳು, ತಪ್ಪು ಕಲ್ಪನೆಗಳೇ ಹೆಚ್ಚು ಪ್ರಚಾರದಲ್ಲಿವೆ. ಮಾತೆಂದರೆ ಕನಕಪ್ಪನದು ಎಂದೇ ಪ್ರಸಿದ್ಧರಾದ ಶ್ರೀ ಕನಕದಾಸಾರ್ಯರ ದಿವ್ಯವಾದ ವಾಣಿಯಲ್ಲಿ ನಿರೂಪಿತವಾಗಿರುವ ವಾಲ್ಮೀಕಿಗಳ ಚರಿತ್ರೆಯನ್ನು ಪ್ರಾಚೀನ ಗ್ರಂಥಗಳ ಆಧಾರದೊಂದಿಗೆ ಇಲ್ಲಿ ವಿವರಿಸಲಾಗಿದೆ. 

ಭಗವಂತ ವಾಲ್ಮೀಕಿಋಷಿಗಳನ್ನು ಉದ್ಧಾರ ಮಾಡಿದ ಬಗೆಯೇ ರೋಮಾಂಚಕಾರಿ. ಆಲಿಸಿ ಆಸ್ವಾದಿಸಿ. ನಿಮ್ಮ ಮಕ್ಕಳಿಗಂತೂ ತಪ್ಪದೇ ಕೇಳಿಸಿ. 

ತನ್ನ ದೇಹಾತುರದಲಡವಿಯೊ-
ಳನ್ಯರನು ಸಂಹರಿಸುತಿರೆ
ನಿನ್ನ ನಾಮದೊಳಕವೆರಡಕ್ಷರವ ಬಣ್ಣಿಸುತ |
ಧನ್ಯನಾದನು ಮುನಿಕುಲದಿ ಸಂ-
ಪನ್ನನಾದನು ನೀನೊಲಿದ ಬಳಿ-
ಕಿನ್ನು ಪಾತಕವುಂಟೆ ರಕ್ಷಿಸು ನಮ್ಮನನವರತ	॥ ೪೨ ॥

Play Time: 44:53

Size: 3.15 MB


Download Upanyasa Share to facebook View Comments
1695 Views

Comments

(You can only view comments here. If you want to write a comment please download the app.)
  • ಭಾರದ್ವಾಜ್,ಬೆಂಗಳೂರು

    8:31 AM , 26/04/2017

    ಧನ್ಯೋಸ್ಮಿ 🙏
  • Chandrakala Lakshmana,Nelamangala

    12:19 PM, 26/04/2017

    Vaalmiki maharshiya Large Adbhuthavaagide .......
  • Jayashree karunakar,Bangalore

    2:09 PM , 27/05/2017

    Samanyarigu arthavaguva rethiyalli kanakadasaru thilisidaroo namage adaralli adagida mahtmyavannu thiliyalaga dadduru navu grugale. Thamminda aa mathmyavannu anadabhashpa dinda kelida nave dhanyaru gurudeva