Upanyasa - VNU452

ಪೂಜೆಯಿಂದ ಉದ್ವಿಗ್ನತೆಯ ಪರಿಹಾರ

03/05/2017

ಮನಸ್ಸು ಪ್ರಶಾಂತವಾಗಿದ್ದಾಗ ಮನುಷ್ಯ ಏನನ್ನು ಬೇಕಾದರೂ ಸಾಧಿಸಬಲ್ಲ. ಉದ್ವಿಗ್ನವಾಗಿದ್ದಾಗ ಸುಲಭವಾಗಿ ಮಾಡಬಹುದಾದ ಕಾರ್ಯವನ್ನೂ ಮಾಡಲಿಕ್ಕಾಗುವದಿಲ್ಲ. ದೇವರ ಪೂಜೆಯನ್ನು ನಿರಂತರ ಮಾಡುವದರಿಂದ ಅದೆಂತಹ ಕಷ್ಟಗಳು ಎದುರಾದರೂ ಉದ್ವೇಗಕ್ಕೆ ಒಳಗಾಗದೆ ಬದುಕುವ ಎತ್ತರವನ್ನು ದೇವರ ಪೂಜೆ ನೀಡುತ್ತದೆ ಎನ್ನುವ ವಿಷಯದ ನಿರೂಪಣೆ ಇಲ್ಲಿದೆ. ತಪ್ಪದೇ ಕೇಳಿ. 

Play Time: 07:34

Size: 1.39 MB


Download Upanyasa Share to facebook View Comments
2226 Views

Comments

(You can only view comments here. If you want to write a comment please download the app.)
 • Roopajayanth,Mysore

  11:00 PM, 19/11/2017

  🙏🙏
 • P N Deshpande,Bangalore

  7:05 PM , 04/05/2017

  👏👏👏