Upanyasa - VNU453

ಹನುಮನ ಭಾಗ್ಯ

04/05/2017

 ದೇವರು ಕೇವಲ ಕರ್ಮದ ಅನುಸಾರವಾಗಷ್ಟೇ ಅಲ್ಲ, ಸ್ವಭಾವದ ಅನುಸಾರವಾಗಿಯೂ ಫಲ ನೀಡುತ್ತಾನೆ, ಸ್ವಭಾವ ಅಧಿಕವಾದಷ್ಟೂ ಫಲ ಅಧಿಕವಾಗುತ್ತದೆ ಎಂಬ ತತ್ವವನ್ನು ಹನುಮಂತದೇವರ ಮೇಲೆ ಪರಮಾತ್ಮ ಮಾಡಿದ ಪರಮಾನುಗ್ರಹದ ಚಿತ್ರಣದ ಮುಖಾಂತರ ಶ್ರೀ ಕನಕದಾಸಾರ್ಯರು ಪ್ರತಿಪಾದಿಸುತ್ತಾರೆ. ಆ ತತ್ವದ ವಿವರಣೆ ಇಲ್ಲಿದೆ. 

ವೀರರಾವಣನೊಡನೆ ಹೋರಿದ
ವೀರರಗ್ಗಲಕಪಿಗಳವರೊಳು
ಮಾರುತನ ಮಗನೇನು ಧನ್ಯನೊ ಬ್ರಹ್ಮಪಟ್ಟದಲಿ |
ಸೇರಿಸಿದೆ ನಿನ್ನಂತೆ ಕೊಡುವ ಉ-
ದಾರಿ ಯಾವನು ತ್ರಿಜಗದೊಳಗಾ
ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ	॥ ೪೪ ॥Play Time: 36:13

Size: 6.22 MB


Download Upanyasa Share to facebook View Comments
3522 Views

Comments

(You can only view comments here. If you want to write a comment please download the app.)
 • Vinaykumar,Bellary

  7:40 PM , 17/03/2019

  ಫ.  వవవష
 • Bs gopala Krishna,Bangalore

  5:34 PM , 10/06/2017

  Please give your correct bank details to send my guru Kanika
 • Harish,Bengaluru

  1:21 PM , 05/05/2017

  ಗುರುಗಳೆ ಮುಂದಿನ ವಾಯುವಿನ  ಪದವಿಗೆ ಬರುವ‌ ದೇವತೆಯು ಕೂಡ ಬ್ರಹ್ಮ ಪದವಿಗೆ‌ ಯೋಗ್ಯ ನೇ

  Vishnudasa Nagendracharya

  ಹೌದು. 
  
  ಏಕವಚನದಲ್ಲಿ ಕರೆಯಬಾರದು. 
  
  ಸಮಗ್ರ ದೇವತಾಪ್ರಪಂಚದ ಗುರುಗಳವರು.