Upanyasa - VNU460

PN09 ನಿರ್ಮಾಲ್ಯವಿಸರ್ಜನೆಯ ಕ್ರಮ

24/05/2017

ನಿರ್ಮಾಲ್ಯ ವಿಸರ್ಜನೆಯ ಉಂಟಾಗುವ ಮಹತ್ತರ ಫಲಗಳು, ಆ ಫಲಕ್ಕಾಗಿ ಸಂಕಲ್ಪ ಮಾಡಬೇಕೆ ಎಂಬ ಪ್ರಶ್ನೆಗೆ ಶ್ರೀ ಮಂತ್ರಾಲಯಪ್ರಭುಗಳು ನೀಡಿದ ಉತ್ತರ, ನಿರ್ಮಾಲ್ಯ ವಿಸರ್ಜನೆಯ ಕ್ರಮ, ಇರಬೇಕಾದ ಎಚ್ಚರಗಳು, ಮಾಡಬೇಕಾದ ಅನುಸಂಧಾನಗಳ ಕುರಿತ ವಿವರಣೆ ಈ ಉಪನ್ಯಾಸದಲ್ಲಿದೆ. 

ಇದರ ಲೇಖನ — VNA246



Play Time: 33:51

Size: 6.19 MB


Download Upanyasa Share to facebook View Comments
1397 Views

Comments

(You can only view comments here. If you want to write a comment please download the app.)
  • srinivasan,salem

    11:29 PM, 02/01/2018

    l
  • srinivasan,salem

    11:29 PM, 02/01/2018

    l
  • srinivasan,salem

    11:29 PM, 02/01/2018

    l
  • Madhvwshachar,Bangalore

    8:02 PM , 31/05/2017

    thumba upayuktha. dhanyavadagalu Acharyarige.
  • Madhusudan,Gulbarga

    9:39 AM , 26/05/2017

    This series of upanyasas are helping us in understanding the theory of Devara puje and most helpful in practically learning it. Pranams to Acharya for giving us knowledge in a systematic way. Blessed to be a part of Vishwanandini.
  • suraj sudheendra,bengaluru

    11:03 AM, 26/05/2017

    gurugale ee prashnege dayamaadi parihaara tilisa bekendu praarthane.
    . .nirmaalya visarjaneya nanthara saaligrama-pratimegalannu pooje maaduvudakintha modalu pettigeyalle matte ittu aa nanthara pushpaanjali samarpisi poojegaagi siddapadisi kollabeko athawa ondu somasutra paatre yalli ittu haage maadabeko?

    Vishnudasa Nagendracharya

    ನಿರ್ಮಾಲ್ಯವಿಸರ್ಜನೆ ಮಾಡಿದ ನಂತರ ಸಾಲಿಗ್ರಾಮಪ್ರತಿಮೆಗಳನ್ನು ಮತ್ತೆ  ಸಂಪುಷ್ಟದಲ್ಲಿಡಬಾರದು. ಸೋಮಸೂತ್ರದ ತಟ್ಟೆಯಲ್ಲಿಟ್ಟುಕೊಳ್ಳಬೇಕು. 
    
    ಪೂಜೆಗಾಗಿ ಸ್ನಾನ ಮಾಡಿ ಬಂದು, ಗಂಟಾವಾದನವನ್ನು ಮಾಡಿ ನೇರವಾಗಿ ನಿರ್ಮಾಲ್ಯಅಭಿಷೇಕ ಮಾಡುವಂತಿರಬೇಕು. 
  • ಸುದರ್ಶನ ಚಂದ್ರ,ಕೋಲಾರ

    8:09 PM , 26/05/2017

    ಆಚಾರ್ಯರೆ ನಮಸ್ಕಾರ.
    ಪಂಚಾಮೃತ ಮಾಡುವ ಪಕ್ಷದಲ್ಲಿ,ದೇವರಿಗೆ ಪಂಚಾಮೃತ ಮಾಡುವಾಗ ಕೆಳಗೆ ವಾಯುದೇವರ ಪ್ರತಿಮೆ ಇಟ್ಟು,ಅಭಿಷೇಕಿಸಿದ ಹಾಲು ಮುಂತಾದವು ನೇರವಾಗಿ ಸೋಮಸೂತ್ರದಿಂದ ವಾಯುದೇವರಿಗೆ ಬೀಳುವಂತೆ ಇಟ್ಟು ಅಭಿಷೇಕ ಮಾಡಬಹುದೆ?ಅಂದರೆ ಏಕಕಾಲದಲ್ಲಿ ದೇವರಿಗೆ ವಾಯುದೇವರಿಗೆ ಪಂಚಾಮೃತ ಮಾಡಬಹುದೇ?ಮತ್ತು ದೇವರಿಗೆ ಅಭಿಷೇಕಿಸಿದ ಹಾಲು ಮುಂತಾದವುಗಳನ್ನು ಒಟ್ಟಿಗೆ ಸೇರಿಸಿ ಅಭಿಷೇಕ ಮಾಡಬಹುದೆ ಅಥವಾ ಪ್ರತ್ಯೇಕವಾಗಿ ಮಾಡಬೇಕೆ?

    Vishnudasa Nagendracharya

    ಈ ರೀತಿಯಾದ ಪದ್ಧತಿ ಕೆಲವು ಮಠಗಳಲ್ಲಿಯೂ ಇದೆ. 
    
    ಶಾಸ್ತ್ರಕ್ಕೆ ವಿರುದ್ಧವಾದ ಪದ್ಧತಿಯೇನಲ್ಲ.