14/06/2017
ಸಮಸ್ತ ದೇವತಾಸಮುದಾಯದಿಂದ ಸಂಸೇವ್ಯಮಾನರಾದವರು ಶ್ರೀ ಮಹಾಲಕ್ಷ್ಮೀದೇವಿಯರು, ಮತ್ತು ಸಮಸ್ತ ದೇವತೆಗಳಿಗೂ ವಿಜಯಪ್ರದರು ಎಂಬ ಅವರ ಮಹಾಮಹಾತ್ಮ್ಯದ ಚಿಂತನೆ ಇಲ್ಲಿದೆ. ಇಲ್ಲಿ ಹೇಳಿರುವ ಚಿಂತನೆಯನ್ನು ನಿರಂತರ ಮಾಡುವದರಿಂದ ತನ್ನೆಲ್ಲ ಕಾರ್ಯದಲ್ಲಿ ಶ್ರೇಷ್ಠ ವಿಜಯವನ್ನು ಮತ್ತು ತನ್ನವರ ಮಧ್ಯದಲ್ಲಿ ಮುಖ್ಯಸ್ಥನಾಗುವ ಫಲವನ್ನು ಪಡೆಯುತ್ತೇವೆ, ಶ್ರೀಹರಿಯ ಕಾರುಣ್ಯವನ್ನು ಪಡೆಯುತ್ತೇವೆ. ಅಂಭೃಣೀಸೂಕ್ತದ ಮೊದಲನೆಯ ಋಕ್ಕಿನ ಮೊದಲ ಅರ್ಧರ್ಚದ ಅರ್ಥಾನುಸಂಧಾನ.
Play Time: 45 Minutes
Size: 8.45 MB