Upanyasa - VNU476

07/10 ಮಹಾಲಕ್ಷ್ಮಿಯಿಲ್ಲದೆ ಜಗತ್ತಿಲ್ಲ

10/07/2017

  ಸಮಸ್ತ ಜೀವಸಂಕುಲದ ಸಕಲ ವ್ಯಾಪಾರಗಳೂ ಮಹಾಲಕ್ಷ್ಮೀದೇವಿಯ ಅಧೀನ ಎನ್ನುವ ಪ್ರಮೇಯದ ನಿರೂಪಣೆ ಅಂಭೃಣೀಸೂಕ್ತದ ನಾಲ್ಕನೆಯ ಮಂತ್ರದಲ್ಲಿದೆ. ತ್ರಿವಿಧ ಜೀವರಾಶಿಗಳೂ ಸಹ ಲಕ್ಷ್ಮೀದೇವಿಯ ಅಧೀನವಾಗಿದ್ದಾಗ, ಯಾಕೆ ಒಬ್ಬರಿಗೆ ಅನುಗ್ರಹವುಂಟಾಗುತ್ತದೆ ಮತ್ತಿಬ್ಬರಿಗೆ ನಿಗ್ರಹ ಎನ್ನುವದನ್ನು ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು ಮತ್ತು ಶ್ರೀ ಮಂತ್ರಾಲಯಪ್ರಭುಗಳು ನಿರೂಪಿಸಿದ್ದಾರೆ. ಆ ಪರಮಮಂಗಳ ಪ್ರಮೇಯಗಳ ವಿವರಣೆ ಈ ಉಪನ್ಯಾಸದಲ್ಲಿದೆ. 

Play Time: 50:52

Size: 7.72 MB


Download Upanyasa Share to facebook View Comments
3210 Views

Comments

(You can only view comments here. If you want to write a comment please download the app.)
 • H N Ranganatha Rao,Bangalore

  5:51 PM , 04/04/2019

  ತುಂಬಾ ಸುಂದರ ಪ್ರವಚನ
 • Sheela padmanabhan,Trichy

  4:20 PM , 04/08/2017

  Super super super
 • Ashok Prabhanjana,Bangalore

  11:59 AM, 04/08/2017

  ಗುರುಗಳೇ, ಮಹಾಲಕ್ಶ್ಮಿಯು ಬ್ರಹ್ಮ ವಾಯುಗಳಿಗಿಂತ ಎಷ್ಟು ಗುಣ ಅಧಿಕಳು? ಕೆಲವರು ಕೋಟಿ ಗುಣ ಅಧಿಕಳೆಂದು ಇನ್ನು ಕೆಲವರು ಅನಂತ ಗುಣ ಅಧಿಕಳೆಂದು ಹೇಳುತ್ತಾರೆ, ಯಾವುದು ಸರಿ? ರುಜುಗಳಿಗಿಂತ ಆ ಜಗದಂಬಿಕೆ  ಎಷ್ಟು ಎತ್ತರದಲ್ಲಿ ಇರುವಳು? ಎನ್ನುವುದನ್ನು ದಯವಿಟ್ಟು ತಿಳಿಸಿ ಕೊಡಿ ಗುರುಗಳೇ -( )-
 • Veena Rao,Bengaluru

  9:27 AM , 04/08/2017

  🙏🙏🙏🙏
 • P N Deshpande,Bangalore

  9:16 AM , 12/07/2017

  S.namaskagalu.tumba pryojankaree vishya. Daiwa idea sattvik nijwagi Dhanya. Tamma aashriwadwannu sada baisuttene. Tamma Deshpande.P.N. 80 year old

  Vishnudasa Nagendracharya

  ಶ್ರೀಮದಾಚಾರ್ಯರ ಪೂರ್ಣಾನುಗ್ರಹ ನಿಮ್ಮ ಮೇಲಾಗಲಿ, ಪರಿಶುದ್ಧ ಜ್ಞಾನ, ನಿರ್ಮಲ ಭಕ್ತಿ, ಉತ್ಕೃಷ್ಟ ವೈರಾಗ್ಯಗಳನ್ನು ಕರುಣಿಸಲಿ ಎಂದು ನಿತ್ಯ ಪೂಜೆಯ ಸಮಯದಲ್ಲಿ ಪ್ರಾರ್ಥಿಸುತ್ತಿರುತ್ತೇನೆ. 
  
  ವಿಶ್ವನಂದಿನಿ ಎಲ್ಲ ಸಜ್ಜನರನ್ನು ತಲುಪುತ್ತಿದೆ ಎಂದರೆ ನಿಮ್ಮಂತಹ ಸಜ್ಜನರ ಪೂರ್ಣ ಸಹಕಾರವೇ ಕಾರಣ. 
 • Abhiram Udupa,Bangalore

  2:14 PM , 10/07/2017

  we were eagerly waiting for next parts gurugaLe. 
  
  I havent heard such bueutiful upanyasas on Vedas in my life. great rendition.