Upanyasa - VNU486

ರಾಘವೇಂದ್ರಸ್ತೋತ್ರ — ಶ್ಲೋಕ — 2

04/08/2017

ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ ।। ೧ ।। 

ಎಂಬ ಮಾತಿನ ಮತ್ತು 

ಜೀವೇಶಬೇಧಗುಣಪೂರ್ತಿಜಗತ್ಸುಸತ್ವ-
ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ
ದುರ್ವಾದ್ಯಜಾಪತಿಗಿಲೈರ್ಗುರುರಾಘವೇಂದ್ರ-
ವಾಗ್ದೇವತಾಸರಿದಮುಂ ವಿಮಲೀಕರೋತು  ।। ೨ ।। 

ಈ ಶ್ಲೋಕದ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ. 

Play Time: 27:55

Size: 5.26 MB


Download Upanyasa Share to facebook View Comments
5676 Views

Comments

(You can only view comments here. If you want to write a comment please download the app.)
  • Jayashree Karunakar,Bangalore

    4:06 PM , 18/09/2017

    ಗುರುಗಳೆ
    
     ಮೊಸಳೆಯು ಒಂದು ದುಷ್ಟಪ್ರಾಣಿ
    ಅಲ್ಲಿ ನೀರು ಕುಡಿಯಲು ಬರುವುದು ಮುಗ್ದಪ್ರಾಣಿಗಳಾದ ಕುರಿ ಮೇಕೆ ಮುಂತಾದವುಗಳು.ಅವುಗಳ ಉದ್ದೇಶ ನೀರಡಿಕೆ ತಣಿಸಿಕೊಳ್ಳುವುದು ಮಾತ್ರ.
    
    ದುವಾ೯ದಿಗಳನ್ನು ಅಂತಹ ಮುಗ್ದಪ್ರಾಣಿಗಳಿಗೆ ಹೋಲಿಸುವುದು ಹೇಗೆ ಸರಿಹೋಗುತ್ತದೆ ?

    Vishnudasa Nagendracharya

    ಯಾವುದೇ ದೃಷ್ಟಾಂತವನ್ನು ನೀಡಿದಾಗ ಸರ್ವಸಾಮ್ಯವನ್ನು ನೋಡಬಾರದು ಎನ್ನುವದು ಎಲ್ಲರೂ ಒಪ್ಪಿರುವ ನಿಯಮ. 
    
    ಸಿಂಹದಂತಹ ಮನುಷ್ಯ ಎಂದರೆ ಸಿಂಹದಷ್ಟು ಧೈರ್ಯ ಗಾಂಭೀರ್ಯಗಳಿರುವ ಮನುಷ್ಯ ಎಂದರ್ಥವೇ ಹೊರತು ಸಿಂಹದಂತೆ ಕೂದಲು ಉಗುರು ಮುಖ ಇತ್ಯಾದಿಗಳನ್ನು ನೋಡಬಾರದು. 
    
    ಇಲ್ಲಿ ಶ್ರೀ ರಾಘವೇಂದ್ರತೀರ್ಥಗುರುರಾಜರ ವಚನಗಳನ್ನು ಗಂಗಾ ನದಿಗೆ ಹೋಲಿಸುತ್ತಿದ್ದಾರೆ. ಗಂಗಾನದಿಯಲ್ಲಿ ಮೊಸಳೆಗಳಿವೆ. ಆ ಮೊಸಳೆಗಳು ನೀರು ಕುಡಿಯಲು ಬರುವ ಕುರಿ ಮೇಕೆಗಳನ್ನು ತಿಂದು ಹಾಕುತ್ತವೆ. ಹಾಗೆ ರಾಯರ ವಚನದಲ್ಲಿರು ಜಗತ್ ಸತ್ಯತ್ವವಾದ ಮುಂತಾದವು ಮೊಸಳೆಗಳು ಅಂದರೆ ಪ್ರಬಲವಾದವು ಎಂದರ್ಥ. ಅವುಗಳು ನಿರಾಸ ಮಾಡುವ ಜಗತ್ತಿನ ಮಿಥ್ಯಾತ್ವ ಮುಂತಾದವು ಕುರಿಗಳಂತೆ ದುರ್ಬಲವಾದವು ಎಂದರ್ಥ. 
    
    ಹೊರತು ಮೊಸಳೆಯ ಮತ್ತು ಕುರಿಮೇಕೆಗಳ ಎಲ್ಲ ಗುಣಗಳನ್ನು ದಾರ್ಷ್ಟಾಂತಿಕದಲ್ಲಿಯೂ ಕಾಣಲು ಪ್ರಯತ್ನಿಸಬಾರದು. 
    
    ಚಂದ್ರನಂತಹ ಮುಖ ಎನ್ನುತ್ತಾರೆ. ಚಂದ್ರನಲ್ಲಿ ಕಲಂಕವಿದೆ, ಮುಖದಲ್ಲಿಯೂ ಕಲಂಕವಿದೆ ಎಂದು ಅರ್ಥವಾಗುತ್ತದೆಯೇ, ಇಲ್ಲ. ಚಂದ್ರ ಎಷ್ಟು ಕಾಂತಿಯುಕ್ತನೋ ಆ ರೀತಿ ಕಾಂತಿಯುಕ್ತವಾಗಿದೆ ಮುಖ ಎಂದರ್ಥ. 
  • Gayathri ravindranath,Bangalore

    12:12 PM, 29/08/2017

    Sri Ragahavendra stotradalli estodu artha erabahadu anta gothirlilla, estu arthavannu  thilesedakka  Bahala Bahala Danya vadagalu.
  • mangala gowri,Bangalore

    1:36 PM , 21/08/2017

    Acharyarige yestu hogalidaru saladu thamma upanyasa galanu kelada dinavila nave bhagyavantharu
  • Dattatreya,Sandur

    1:55 PM , 18/08/2017

    ನಾನು ಸಹ ಮುಂದಿನ ಶ್ಲೋಕಗಳ ಉಪನ್ಯಾಸಕ್ಕೆ ಕಾಯುತ್ತಿದ್ದೇನೆ
    ನಮಸ್ಕಾರಗಳು ಗುರುಗಳೇ
  • Ramamurthy N S,Bangalore

    7:08 PM , 17/08/2017

    Mundina slokada pravachanagalu please.
  • P N Deshpande,Bangalore

    9:52 AM , 13/08/2017

    S.Namaskargalu tamma Anugraha Namma mele irali
  • Shamala R,Bangalore

    10:05 AM, 09/08/2017

    ಸ್ವಾಮಿ.. ನನ್ನ ಗೆಳತಿ ಈ ಉಪನ್ಯಾಸ ಕೇಳಿ ಮಕ್ಕಳ ಕೈಲಿ ಕೇವಲ ರಾಯರ ಸ್ತೋತ್ರದ ಸಾಲುಗಳನ್ನೇ ಬಳಸಿ ನಾಟಕ ಮಾಡಿಸುತ್ತಿದ್ದಾರೆ. ೧೫ ಮಕ್ಕಳಿಗೆ ಈ ಸ್ತೋತ್ರ ಅರ್ಥ ಸಹಿತವಾಗಿ ಕಂಠಪಾಠ ಆಗಿದೆ. ನಿಮಗೆ ಅನಂತ ನಮನಗಳು.

    Vishnudasa Nagendracharya

    ತುಂಬ ಸಂತೋಷ. ಹರಿ-ವಾಯು-ದೇವತಾ-ಗುರುಗಳು ಅವರೆಲ್ಲರನ್ನೂ ಅನುಗ್ರಹಿಸಲಿ, ಸನ್ಮಾರ್ಗದಲ್ಲಿ ನಡೆಸಲಿ. 
  • H. Suvarna kulkarni,Bangalore

    5:25 AM , 09/08/2017

    ಗುರುಗಳಿಗೆ ಪ್ರಣಾಮಗಳು ಪೂಜ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ಲೋಕದ ಭಾವಾರ್ಥ ಕೇಳಿ ಧನ್ಯರಾದೆವು
  • Anilkumar B Rao,Bangalore

    8:05 PM , 08/08/2017

    ಗುರುಗಳಿಗೆ ಅನಂತ ನಮಸ್ಕಾರಗಳು.  ಈ ಉಪನ್ಯಾಸಗಳನ್ನ ಕೇಳಿ ಧನ್ಯತೆಯ ಅನುಭವ ಆಗುತ್ತಾ ಇದೆ.  ಆಚಾರ್ಯರಿಗೆ ನಮೋ ನಮಃ ನಮೋ ನಮಃ
  • Ramesh,Bangalore

    5:37 PM , 08/08/2017

    Namo namha gurugalige, raayara stotrada bagge adbhutha vaada pravachana needuttiddiri Namo Namaha, nanna uddarave shree gururaayarinda, Namo namha
  • Veena Rao,Bengaluru

    4:29 PM , 07/08/2017

    🙏🙏🙏🙏
  • madwesh atrayas,mahabub nagar

    1:43 PM , 07/08/2017

    dhanyavadagalu.
  • Raghoottam Rao,Bangalore

    1:04 AM , 07/08/2017

    Nammannu pavitra golisuttiddiri gurugale.