12/10/2017
ಶ್ರೀ ವೇದವ್ಯಾಸದೇವರು ವಾಸ್ತವ ಎಂಬ ಶಬ್ದದ ಮುಖಾಂತರ ತಿಳಿಸಿರುವ ಭಗವಂತನ “ಅಸ್ತಿತ್ವ” ಎಂಬ ಗುಣದ ಲಕ್ಷಣವನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಪರಮಾದ್ಭುತವಾದ ಕ್ರಮದಲ್ಲಿ ವಿವರಿಸಿದ್ದಾರೆ. ಮನಸ್ಸನ್ನು ಏಕಾಗ್ರಗೊಳಿಸಿ ಶ್ರವಣ ಮಾಡಿ. ಜೀವಚೈತನ್ಯ ಪುಳಕಗೊಳ್ಳುವಂತಹ ಪರಮಾತ್ಮನ ಗುಣದ ಮಾಹಾತ್ಮ್ಯ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — वेद्यं वास्तवमत्र ಭಾಗವತತಾತ್ಪರ್ಯ नित्यनिरस्तदोषपूर्णगुणं वास्तवम् । नित्यसंहितायां च — निरस्ताखिलदोषं यदानन्दादिमहागुणम् । सर्वदा परमं ब्रह्म तस्माद् वास्तवमीर्यते ।। इति ।
Play Time: 44:23
Size: 7.10 MB