15/10/2017
ಶ್ರೀಮದ್ ಭಾಗವತವನ್ನು ಕೇಳುವದರಿಂದ ಉಂಟಾಗುವ ಫಲವೇನು ಎನ್ನುವದನ್ನು “ಸದ್ಯೋ ಹೃದ್ಯವರುದ್ಧ್ಯತೇತ್ರ ಕೃತಿಭಿಃ ಶುಶ್ರೂಷುಭಿಸ್ತತ್-ಕ್ಷಣಾತ್” ಎಂದು ಶ್ರೀವೇದವ್ಯಾಸದೇವರು ಆದರದಿಂದ ತಿಳಿಸುತ್ತಾರೆ. ಭಗವಂತನ ಮಾತುಗಳಲ್ಲಿರುವ ದಿವ್ಯಾರ್ಥಗಳನ್ನು ಭಗವತ್ಪಾದರು ದಿವ್ಯವಾದ ಕ್ರಮದಲ್ಲಿ ವಿವರಿಸುತ್ತಾರೆ. ಅವುಗಳ ವಿವರಣೆ ಇಲ್ಲಿದೆ. ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಶಬ್ದಗಳು — सद्यो हृद्यवरुद्ध्येत्र कृतिभिः शुश्रूषुभिस्तत्क्षणात्। ಭಾಗವತತಾತ್ಪರ್ಯ — सद्यःशब्दः आपेक्षिक इति तत्क्षणादिति। नचासम्पूर्णाधिकारिणां तत्क्षणादवरुद्ध्यत इति सद्यःशब्दः। अधिकारिविषयफलानां स्मरणात् फलाधिक्यं भवति। वामने च — “अधिकारं फलं चैव प्रतिपाद्यं च वस्तु यत्। स्मृत्वा प्रारभतो ग्रन्थं करोतीशो महत् फलम्” इति।
Play Time: 53:31
Size: 1.88 MB