17/10/2017
ಎರಡನೆಯ ಮತ್ತು ಮೂರನೆಯ ಪದ್ಯದ ಅರ್ಥಾನುಸಂಧಾನವನ್ನು ನಮ್ಮ ಅಂತರ್ಯಾಮಿಗೆ ಒಪ್ಪಿಸಿಕೊಳ್ಳುವ ಕ್ರಮದ ವಿವರಣೆ. ಇಲ್ಲಿಗೆ ಶ್ರೀಮದ್ ಭಾಗವತದ ಮೊದಲ ಮೂರು ಪದ್ಯಗಳ ಅರ್ಥಾನುಸಂಧಾನ ಸಮಾಪ್ತವಾಯಿತು. ಮೊದಲ ಮೂರು ಪದ್ಯಗಳು ಗಂಭೀರವಿಷಯಗಳನ್ನೊಳಗೊಂಡ ಇಡಿಯ ಭಾಗವತದ ಅರ್ಥಾನುಸಂಧಾನಕ್ಕೆ ಅತ್ಯಾವಶ್ಯಕವಾದ ಪದ್ಯಗಳು. ಇಲ್ಲಿಯವರೆಗಿನ ಉಪನ್ಯಾಸಗಳನ್ನು ಮತ್ತೊಮ್ಮೆ ಕೇಳಿ. ಇಷ್ಟು ಉಪನ್ಯಾಸಗಳನ್ನು ಮತ್ತೊಮ್ಮೆ ಕೇಳಲು ನಿಮಗೆ ಹನ್ನೊಂದು ದಿವಸಗಳ ಕಾಲಾವಕಾಶವಿದೆ. ಶ್ರೀ ವಿಜಯದಾಸಾರ್ಯರ ಆರಾಧನೆ [30-10-2017] ರಿಂದ ಮುಂದಿನ ಭಾಗದ ಉಪನ್ಯಾಸಗಳು ಆರಂಭ.
Play Time: 51:27
Size: 7.60 MB