29/10/2017
ಪುರಾಣಪ್ರಪಂಚದಲ್ಲಿ ಶ್ರೀ ಸೂತಾಚಾರ್ಯರನ್ನು ಮೇಲಿಂದಮೇಲೆ ಅನಘ ಎಂಬ ಶಬ್ದದಿಂದ ಕರೆಯಲಾಗಿದೆ. ಭಾಗವತದಲ್ಲಿಯೂ ಸಹ ಆ ಪ್ರಯೋಗವಿದೆ. ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಆಚಾರ್ಯರು ತಿಳಿಸಿದ ದಿವ್ಯಪ್ರಮೇಯದ ಆಧಾರದ ಮೇಲೆ ಹೇಳಿದ ಅರ್ಥದ ವಿವರಣೆಯೊಂದಿಗೆ ಶ್ರೀ ಸೂತಾಚಾರ್ಯರ ಜ್ಞಾನದ ಕುರಿತ ಶ್ರೇಷ್ಠ ಚಿತ್ರಣ ಇಲ್ಲಿದೆ. ಆಚಾರ್ಯರಿಲ್ಲದಿದ್ದರೆ ಶ್ರೀಮದ್ ಭಾಗವತದ ಅಪಾರ್ಥವನ್ನು ಮಾಡಿಕೊಂಡು ಪ್ರಪಾತಕ್ಕೆ ಬೀಳುತ್ತಿದ್ದೇವು ಎಂಬ ಮಾತನ್ನು ನಮಗೆ ಮನದಟ್ಟು ಮಾಡಿಸುವ ಭಾಗ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು. श्रीमद्भागवते प्रथमस्कन्धे प्रथमाध्यायः। ऋषय ऊचुः — त्वया खलु पुराणानि सेतिहासानि चानघ। आख्यातान्यप्यधीतानि धर्मशास्त्राणि तान्युत॥ 6॥ यानि वेद विदां श्रेष्ठो भगवान् बादरायणः। अन्ये च मुनयः सूत परापरविदो विदुः ॥7॥ वेत्थ त्वं सौम्य तत् सर्वं तत्त्वतस्तदनुग्रहात्। ब्रूयुः स्निग्धस्य शिष्यस्य गुरवो गुह्यमप्युत ॥8॥ भागवततात्पर्यम् — यानि भगवज्ज्ञातान्यन्यैरप्यृषिभिर्ज्ञायन्ते तानि वेत्थ। उक्तं हि ब्रह्माण्डे — “द्वैपायनेन यद् बुद्धं ब्रह्माद्यैस्तन्न बुध्यते। सर्वबुद्धं स वै वेद तद्बुद्धं नान्यगोचरम्” इति ॥
Play Time: 44:40
Size: 7.60 MB