06/11/2017
ಶ್ರೀಮದ್ ಭಾಗವತದ ಶ್ರವಣದ ಫಲವಾಗಿ ಶ್ರೇಷ್ಠ ವೈರಾಗ್ಯವನ್ನು ಪಡೆದ ಶುಕಾಚಾರ್ಯರು ಭಗವಂತನ ಪ್ರೀತ್ಯರ್ಥವಾಗಿ ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ. ಈ ಸಂದರ್ಭದಲ್ಲಿನ “ಯಂ ಪ್ರವ್ರಜಂತಮನುಪೇತಮ್” ಎನ್ನುವ ಶಬ್ದಗಳಿಗೆ ಶ್ರೀಮದಾಚಾರ್ಯರು ತಿಳಿಸಿರುವ ಅರ್ಥಗಳು ಹೇಗೆ ವೇದ, ಪುರಾಣಗಳಿಗೆ ಸಮ್ಮತವಾಗಿವೆ, ಶ್ರೀ ವೇದವ್ಯಾಸದೇವರಿಗೆ ಸಮ್ಮತವಾಗಿವೆ ಎನ್ನುವದನ್ನು ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಪ್ರತಿಪಾದಿಸುತ್ತಾರೆ. ಆ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕ — यं प्रव्रजन्तमनुपेतमपेतकृत्यं द्वैपायनो विरहकातर आजुहाव। पुत्रेति तन्मयतया तरवोऽभिनेदु- स्तं सर्वभूतहृदयं मुनिमानतोऽस्मि ।। २ ।। ಶ್ರೀಮದ್ ಭಾಗವತತಾತ್ಪರ್ಯ — अनुपेतं देहादिभिः। अनभिमानात्।
Play Time: 38:40
Size: 6.64 MB