Upanyasa - VNU556

ಶ್ರೀಮದ್ ಭಾಗವತಮ್ — 59 — ಶುಕಾಚಾರ್ಯರ ಕಾರುಣ್ಯ

08/11/2017


ದೇವರನ್ನು ತಿಳಿಯಲು ವೇದಾದಿಗಳು ಅತ್ಯವಶ್ಯಕ, ಅಂದಮೇಲೆ ದೇವರಿಗೆ ತಾನಾಗಿ ನಮಗೆ ತೋರಿಕೊಳ್ಳಲು ಸಾಧ್ಯವಿಲ್ಲದಂತಾಯಿತು, ಆ ದೋಷ ದೇವರಲ್ಲಿದೆಯಲ್ಲವೇ? ಎಂಬ ಪ್ರಶ್ನೆಗೆ ಉತ್ತರವನ್ನು ಆರಂಭಿಸುವ ಸೂತಾಚಾರ್ಯರು, ಭಾಗವತದ ಮಹಾಮಹಾತ್ಮ್ಯವನ್ನು, ಅದನ್ನು ನೀಡಿದ ಶುಕಾಚಾರ್ಯರ ಅಪಾರ ಕಾರುಣ್ಯವನ್ನು ಅದ್ಭುತವಾದ ಕ್ರಮದಲ್ಲಿ ಕೊಂಡಾಡುತ್ತಾರೆ. ಆ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

ಯಃ ಸ್ವಾನುಭಾವಂ ಎಂಬ ಶ್ಲೋಕದ ಎರಡನೆಯ ಪಾದದಲ್ಲಿ ಒಂದು ಅಕ್ಷರ ಅಧಿಕವಾಗಿದೆ. ಅದಕ್ಕೆ ಕಾರಣವೇನು?

ಯಂ ಪ್ರವ್ರಜಂತಂ ಎಂದು ಒಮ್ಮೆ ಶುಕಾಚಾರ್ಯರಿಗೆ ನಮಸ್ಕಾರ ಮಾಡಿದ ಬಳಿಕ ಮತ್ತೆ ಈ ಶ್ಲೋಕದಿಂದ ನಮಸ್ಕಾರ ಮಾಡಲು ಕಾರಣವೇನು?

ಇಲ್ಲಿ ಅಧ್ಯಾತ್ಮದೀಪಂ ಎಂದು ಭಾಗವತವನ್ನು ದೀಪಕ್ಕೆ ಹೋಲಿಸಲಾಗಿದೆ, ಅದರ ಹಿಂದಿನ ಕಾರಣಗಳೇನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕ — 

यः स्वानुभावमखिलश्रुतिसारमेकमध्यात्मदीपमतितितीर्षतां तमोऽन्धम् ।
संसारिणां करुणयाह पुराणगुह्यं तं व्याससूनुमुपयामि गुरुं मुनीनाम् 	।। ३ ।।

ಶ್ರೀಮದ್ ಭಾಗವತತಾತ್ಪರ್ಯ — 

स्वानुभावं ब्रह्म ॥




Play Time: 43:52

Size: 6.91 MB


Download Upanyasa Share to facebook View Comments
1775 Views

Comments

(You can only view comments here. If you want to write a comment please download the app.)
  • Smitha v,Hubli

    6:07 PM , 24/12/2017

    Gurugala padagalige anantha anantha namaskaragalu
  • Suraj Sudheendra,Bengaluru

    11:03 AM, 12/11/2017

    gurugalige saasthaanga namaskaragalu!! namige bhaagavatavatada prathi aksharada arthaanusandhana maadisuttiruva nimma karunykke namo namaha! istu divasa gurugalu yaavaga haribhaktisaara, harikathaamrutha saara, sadachara smriti mattu pooja vidhaanagala upanyaasagalannu munduvaresuttaro yendu yochisuttide aadare ee upanyaasadalli haribhakthi saarada 2 padyada ullekha maadidaaga arthavaaithu bhagavathada tattvada jothege adelladara arthaanusandhana haagu naavu maaduva sadachara-poojaadigalu innu arthapoorna vaagi vishnupreethikaravaagalu saadyavendu!!! ee atisumandamatige isthu jnaana kodisida gurugalaada tamige- antaryamige namo namaha!!! sri krishnarpanamastu!! nanna tappu tiluvalikegalannu saripadisabekendu savinaya praarthane!!
  • Mrs laxmi laxman padaki,Pune

    1:16 PM , 09/11/2017

    👏👏👏👏👏
  • Shantha.raghothamachar,Bangalore

    1:12 PM , 09/11/2017

    ನಮಸ್ಕಾರ ಗಳು
  • P N Deshpande,Bangalore

    7:22 AM , 09/11/2017

    S.Namaskargalu. Atee shreasthawaada durlabhawaad SriMadBhagwatada swadwanuu maaduwa bhagya tamma anugrhadind a sajjanarige doariyuttiruwadu nammeallar punya