15/11/2017
ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯ ಎಂಬ ಆರು ಗುಣಗಳೂ ಹೌದು, ದೋಷಗಳೂ ಹೌದು. ಅವು ಕೇವಲ ಅರಿಷಡ್ವರ್ಗವಲ್ಲ, ಮಿತ್ರಷಡ್ವರ್ಗವೂ ಹೌದು. ಹರಿಗುರುಸೇವೆಯಿಂದ ದೊರೆತ ದೇವರ ಭಕ್ತಿ ನಮ್ಮಲ್ಲಿರುವ ರಾಜಸ-ತಾಮಸ ಷಡ್ವರ್ಗಗಳನ್ನು ನಾಶ ಮಾಡುತ್ತದೆ. ಶ್ರೀ ವಾದಿರಾಜಗುರುಸಾರ್ವಭೌಮರು ರುಗ್ಮಿಣೀಶವಿಜಯದಲ್ಲಿ ನಿರ್ಣಯಿಸಿದ ಕ್ರಮದಲ್ಲಿ ಇಲ್ಲಿ ಮೂರೂ ತರಹದ ಗುಣಗಳ ವಿಶ್ಲೇಷಣೆಯಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಶ್ಲೋಕ — तदा रजस्तमोभावाः कामलोभादयश्च ये । चेत एतैरनाविद्धं स्थितं सत्त्वे प्रसीदति ॥ २० ॥ ತದಾ ರಜಸ್ತಮೋಭಾವಾಃ ಕಾಮಲೋಭಾದಯಶ್ಚ ಯೇ । ಚೇತ ಏತೈರನಾವಿದ್ಧಂ ಸ್ಥಿತಂ ಸತ್ತ್ವೇ ಪ್ರಸೀದತಿ ।। ೨೦।।
Play Time: 47:19
Size: 1.88 MB