16/11/2017
ಭಕ್ತಿಯ ಫಲ ದೇವರ ಅಪರೋಕ್ಷ ಜ್ಞಾನ. ಆ ಸಾಕ್ಷಾತ್ಕಾರ ಯಾವ ರೀತಿಯಾಗಿ ಆಗುತ್ತದೆ, ಮತ್ತು ಅಪರೋಕ್ಷಜ್ಞಾನವಾದಾಗ ಏನೆಲ್ಲ ಪರಿಣಾಮಗಳುಂಟಾಗುತ್ತದೆ ಎನ್ನುವದನ್ನು ವಿವರಿಸುವ ಭಾಗ. ಇಲ್ಲಿ ವಿವರಣೆಗೊಂಡ ಭಾಗವತದ ಪದ್ಯಗಳು — एवं प्रसन्नमनसो भगवद्भक्तियोगतः । भगवत्तत्त्वविज्ञानं मुक्तसङ्गस्य जायते ॥ २१ ॥ भिद्यते हृदयग्रन्थिश्छिद्यन्ते सर्वसंशयाः । क्षीयन्ते चास्य कर्माणि दृष्ट एवाऽत्मनीश्वरे ॥ २२ ॥ अतो वै कवयो नित्यं भक्तिं परमया मुदा वासुदेवे भगवति कुर्वन्त्यात्मप्रसादनीम् ॥ २३ ॥
Play Time: 47:58
Size: 7.60 MB