20/11/2017
ಕಲಿಯುಗದ ಸಮಸ್ತ ದುಷ್ಟ ಪ್ರಭಾವವನ್ನೂ ನಾಶ ಮಾಡುವ ದೇವರ ಯಶಸ್ಸನ್ನು ಹೇಳಿ ಎನ್ನುವ ಶೌನಕರ ನಾಲ್ಕನೆಯ ಪ್ರಶ್ನೆಗೆ ಸೂತಾಚಾರ್ಯರು ನೀಡಿದ ಉತ್ತರವೇ ಪರಮಾದ್ಭುತ. ಕೇಳಿಯೇ ಆನಂದಿಸಬೇಕಾದ ಭಾಗವಿದು. ಧರ್ಮದ ಉದ್ದೇಶ ಆರೋಗ್ಯವಲ್ಲ, ಧರ್ಮದ ಉದ್ದೇಶ ದೇವರ ಪ್ರೀತಿ ಎನ್ನುವ ವಿಷಯದ ಪ್ರತಿಪಾದನೆಯೊಂದಿಗೆ ಎಲ್ಲದಕ್ಕೂ ವೈಜ್ಞಾನಿಕ ಕಾರಣ ನೀಡಿ ಎಂಬ ಇವತ್ತಿನ ಜನರ ಮಾತಿಗೆ ಇಲ್ಲಿ ಉತ್ತರವಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — वासुदेवपरा वेदा वासुदेवपरा मखाः वासुदेवपरा योगा वासुदेवपराः क्रियाः ॥ २९ ॥ वासुदेवपरं ज्ञानं वासुदेवपरं तपः वासुदेवपरो धर्मो वासुदेवपरा गतिः ॥ ३० ॥ स एवेदं ससर्जाग्रे भगवानात्ममायया सदसद्रूपया चासौ गुणमय्याऽगुणो विभुः ॥ ३१ ॥ तया विलसितेष्वेषु गुणेषु गुणवानिव अन्तःप्रविष्ट आभाति विज्ञानेन विजृम्भितः ॥ ३२ ॥ ವಾಸುದೇವಪರಾ ವೇದಾ ವಾಸುದೇವಪರಾ ಮಖಾಃ। ವಾಸುದೇವಪರಾ ಯೋಗಾ ವಾಸುದೇವಪರಾಃ ಕ್ರಿಯಾಃ ॥ ವಾಸುದೇವಪರಂ ಜ್ಞಾನಂ ವಾಸುದೇವಪರಂ ತಪಃ। ವಾಸುದೇವಪರೋ ಧರ್ಮೋ ವಾಸುದೇವಪರಾ ಗತಿಃ ॥ ಸ ಏವೇದಂ ಸಸರ್ಜಾಗ್ರೇ ಭಗವಾನಾತ್ಮಮಾಯಯಾ। ಸದಸದ್ರೂಪಯಾ ಚಾಸೌ ಗುಣಮಯ್ಯಾಽಗುಣೋ ವಿಭುಃ ॥ ತಯಾ ವಿಲಸಿತೇಷ್ವೇಷು ಗುಣೇಷು ಗುಣವಾನಿವ। ಅಂತಃಪ್ರವಿಷ್ಟ ಆಭಾತಿ ವಿಜ್ಞಾನೇನ ವಿಜೃಂಭಿತಃ ॥ ಯಥಾ ಹ್ಯವಹಿತೋ ವಹ್ನಿ- ರ್ದಾರುಷ್ವೇಕಃ ಸ್ವಯೋನಿಷು। ನಾನೇವ ಭಾತಿ ವಿಶ್ವಾತ್ಮಾ ಭೂತೇಷು ಚ ತಥಾ ಪುಮಾನ್ ॥ ಶ್ರೀಮದ್ ಭಾಗವತತಾತ್ಪರ್ಯ — आत्ममायया स्वेच्छया। सदसद्रूपया प्रकृत्या च ॥ तया सदसद्रूपया। विज्ञानेन विजृम्भितः। विज्ञानेन सम्पूर्णः ॥ ಆತ್ಮಮಾಯಯಾ । ಸದಸದ್ರೂಪಯಾ ಪ್ರಕೃತ್ಯಾ ಚ। ತಯಾ ಸದಸದ್ರೂಪಯಾ। ವಿಜ್ಞಾನೇನ ವಿಜೃಂಭಿತಃ ವಿಜ್ಞಾನೇನ ಸಂಪೂರ್ಣಃ।
Play Time: 54:23
Size: 1.88 MB