27/11/2017
ವೇದಗಳಲ್ಲಿ ತತ್ವಮಸಿ, ಅಹಂ ಬ್ರಹ್ಮಾಸ್ಮಿ ಇತ್ಯಾದಿಯಾಗಿ ಅಭೇದವನ್ನು ಹೇಳಿದ್ದಾರಲ್ಲ ಎಂದು ಪ್ರಶ್ನೆ ಮಾಡಿದರೆ, ಆ ವಾಕ್ಯಗಳು ಅಭೇದವನ್ನು ತಿಳಿಸುವದಿಲ್ಲ ಎನ್ನುವದನ್ನು ತೋರಿಸಲೋಸುಗ, ವೇದಗಳು ಅತ್ಯಂತ ಸ್ಪಷ್ಟವಾಗಿ ಭೇದವನ್ನೇ ಪ್ರತಿಪಾದಿಸುತ್ತವೆ ಎಂದು ಆಚಾರ್ಯರು ವೇದವಾಕ್ಯಗಳಿಂದಲೇ ಪ್ರತಿಪಾದಿಸುತ್ತಾರೆ. ಆ ವಾಕ್ಯಗಳ ಅರ್ಥಾನುಸಂಧಾನ ಇಲ್ಲಿದೆ. ಒಂಭತ್ತು ವೇದಮಂತ್ರಗಳ ಅರ್ಥವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕ — भिद्यते हृदयग्रन्थिश्छिद्यन्ते सर्वसंशयाः । क्षीयन्ते चास्य कर्माणि दृष्ट एवाऽत्मनीश्वरे ॥ २२ ॥ ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ। ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ ಏವಾऽತ್ಮನೀಶ್ವರೇ ।। ಭಾಗವತತಾತ್ಪರ್ಯದ ವಚನಗಳು — “यत्र हि द्वैतमिव भवति” “अन्यमीशमस्य महिमानम्” इति “अनश्नन्नन्यो अभिचाकशीति” “छायातपौ ब्रह्मविदो वदन्ति” “एको बहूनां यो विदधाति कामान्” “सत्यः सो अस्य महिमा गृणे शवो यज्ञेषु विप्रराज्ये” “सत्यमेनमनु विश्वे मदन्ति” “यत्र पूर्वे साध्याः सन्ति देवाः” “शृण्वे वीर उग्रमुग्रं दमायन्” इत्यादि च। “मग्नस्य हि परेऽज्ञाने किं न दुःखतरं भवेत्” “ಯತ್ರ ಹಿ ದ್ವೈತಮಿವ ಭವತಿ” “ಅನ್ಯಮೀಶಮಸ್ಯ ಮಹಿಮಾನಮ್” ಇತಿ “ಅನಶ್ನನ್ನನ್ಯೋ ಅಭಿಚಾಕಶೀತಿ” “ಛಾಯಾತಪೌ ಬ್ರಹ್ಮವಿದೋ ವದಂತಿ” “ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್” “ಸತ್ಯಃ ಸೋ ಅಸ್ಯ ಮಹಿಮಾ ಗೃಣೇ ಶವೋ ಯಜ್ಞೇಷು ವಿಪ್ರರಾಜ್ಯ” “ಸತ್ಯಮೇನಮನು ವಿಶ್ವೇ ಮದಂತಿ” “ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ” “ಶೃಣ್ವೇ ವೀರ ಉಗ್ರಮುಗ್ರಂ ದಮಾಯನ್” ಇತ್ಯಾದಿ ಚ “ಮಗ್ನಸ್ಯ ಹಿ ಪರೇಜ್ಞಾನೇ ಕಿಂ ನ ದುಃಖತರಂ ಭವತಿ”
Play Time: 38:10
Size: 7.60 MB