Upanyasa - VNU592

ಶ್ರೀಮದ್ ಭಾಗವತಮ್ — 87 — ನಾರದರ ಪೂರ್ವಜನ್ಮ

14/12/2017

ನಾರದರು ತಮ್ಮ ಪೂರ್ವಜನ್ಮದಲ್ಲಿ ಬ್ರಾಹ್ಮಣರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ ದಾಸಿಯೊಬ್ಬಳ ಮಗನಾಗಿ ಹುಟ್ಟಿ ಬಂದಿರುತ್ತಾರೆ. ಆ ಬ್ರಾಹ್ಮಣರ ಮನೆಗೆ ಚಾತುರ್ಮಾಸ್ಯಕ್ಕಾಗಿ ಬಂದ ಯತಿವರೇಣ್ಯರ ಸೇವೆಯಿಂದ ಜ್ಞಾನ ಭಕ್ತಿ ವೈರಾಗ್ಯಗಳನ್ನು ಪಡೆದು ಮುಂದಿನ ಜನ್ಮದಲ್ಲಿ ನಾರದರಾಗಿ ಹುಟ್ಟಿ ಬರುತ್ತಾರೆ. 

ಅಂತಹ ಪವಿತ್ರತಮಳಾದ ತಾಯಿಯ ಹೊಟ್ಟೆಯಲ್ಲಿ ಹುಟ್ಟಲು ಮಾಡಬೇಕಾದ ಪ್ರಾರ್ಥನೆ, ದೊಡ್ಡವರ ಸೇವೆ, ಅವರ ಉಂಡು ಉಳಿದದ್ದನ್ನು ಉಣ್ಣುವದರಿಂದ ಉಂಟಾಗುವ ಫಲ, ಹಸ್ತೋದಕ ಪಾದೋದಕಗಳ ಪ್ರಭಾವ, ಸ್ವೀಕಾರ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಮುಂತಾದ ವಿಷಯಗಳು ಈ ಉಪನ್ಯಾಸದಲ್ಲಿದೆ. 



Play Time: 43:15

Size: 7.60 MB


Download Upanyasa Share to facebook View Comments
2099 Views

Comments

(You can only view comments here. If you want to write a comment please download the app.)
  • Mrs laxmi padaki,Pune

    10:03 AM, 30/05/2018

    👏👏👏👏👏
  • Latha Ramesh,Coimbatore

    8:45 AM , 19/02/2018

    Namaskaragalu Gurugalige 🙏🙏
  • Adarsh Vasishtha,Bangalore

    1:11 PM , 22/12/2017

    The beauty of Vishnudasacharyas upanyasas is 
    
    1. He never talks out of subject
    
    2. He makes us understand all subtle and most difficult subjects. 
    
    3. His mesmerizing voice and its modulation makes us feel that we are witnessing the incidents. 
    
    Finaly we are experiencing the bhakti within us.  
    
    I have listened to almost all Madhwa pravachanakararus upanyasas.  But no one can match our Acharyaru (not to offend anyone,  it is just a sheer experience of a serious listener)  
    
    Bhaktipurvaka Namaskaras to Sri VDN Acharyaru for coming up with Bhagawata series.
  • Mrs laxmi laxman padaki,Pune

    11:13 AM, 19/12/2017

    👏👏👏👏👏
  • Vivekananda Kamath,Dombivili West, Thane district.

    10:35 AM, 18/12/2017

    ಗುರುಗಳೇ, ಧನ್ಯವಾದಗಳು.
  • Vivekananda Kamath,Dombivili West, Thane district.

    9:50 AM , 17/12/2017

    ಆಚಾರ್ಯರೇ, ನಿಮಗೆ ಹರಿ ಗುರು ಸ್ಮರಣಪೂರ್ವಕವಾದ ವಂದನೆಗಳು.
    
    86 ನೆಯ ಉಪನ್ಯಾಸದಿಂದ ಶ್ರೀಮದ್ ಭಾಗವತದ ಹಾಗೂ  ಶ್ರೀಮದ್ ಭಾಗವತ ತಾತ್ಪರ್ಯದ ಶ್ಲೋಕಗಳು ನಿರೂಪಣೆಯಲ್ಲಿ ಪ್ರಕಟವಾಗುತ್ತಿಲ್ಲ.    ದಯವಿಟ್ಟು ನಿತ್ಯವೂ ಪ್ರಕಟಿಸಿದರೆ ನಮಗೆ ಶ್ರವಣ ಮಾಡುವಾಗ ಶ್ಲೋಕಗಳ ಅನುಸರಣಕ್ಕೆ ಬಹಳ ಉಪಯೋಗವಾಗುತ್ತದೆ. ನಿಮಗೆ ಹೃತ್ಪೂರ್ವಕವಾದ ಕೃತಜ್ಞತೆಗಳು.

    Vishnudasa Nagendracharya

    ತುಂಬ ಅನಿವಾರ್ಯವಾಗಿ ನಾನು ಬೆಂಗಳೂರಿಗೆ ಹೋಗಬೇಕಾದ ಕಾರಣ ಈ ಎರಡು ಉಪನ್ಯಾಸಗಳಲ್ಲಿ ಶ್ಲೋಕಗಳನ್ನು ಪ್ರಕಟಿಸಲು ಸಾಧ್ಯವಾಗಿರಲಿಲ್ಲ. 
    
    ಪ್ರಕಟಿಸುತ್ತೇನೆ. ಮುಂದೆಯೂ ಸಹ ಎಲ್ಲದಕ್ಕೂ ಪ್ರಕಟಿಸುತ್ತೇನೆ. 
  • G A,Nadiger

    8:47 AM , 17/12/2017

    Idu heegeye endu taavu vivarisuva reeti adbhutavadaddu
  • Deshmukh seshagiri rao,Banglore

    9:39 PM , 16/12/2017

    ಶ್ರೀ ಗುರುಭೂಌನಮಃ
  • Ananda Teertha,Chitradurga

    2:30 PM , 16/12/2017

    Beautiful narration.  
    
    All my doubts about hastodaka and padodaka are cleared.
  • Shantha raghottamachar,Bengaluru

    1:12 PM , 16/12/2017

    ನಮಸ್ಕಾರ ಗಳು. ಹಸ್ತೋದಕ ಸ್ವೀಕಾರದ ಬಗ್ಗೆ ಸರಿ ಯಾದಸ್ಪಷ್ಟವಾದ ವಿವರಣೆ ಇಲ್ಲಿ ಕೊಟ್ಟಿದ್ದೀರಿ.ಗೊಂದಲ ಗಳಿಲ್ಲ ದೇ ಹಸ್ತೋದಕ ಸ್ವೀಕರಿಸಲು ಸಾಧ್ಯ ವಾಗುತ್ತದೆ. ಧನ್ಯವಾದಗಳು.
  • P N Deshpande,Bangalore

    10:09 AM, 16/12/2017

    S.Namaskargalu.Addhya five shloka 23/25 mana muttuwante vishya neerupanea. Anugrahavirali
  • Krishnaa,Bangalore

    9:16 AM , 16/12/2017

    Sri gurubhyo namah.
    Most beautiful upanyasa acharyare, kelalikke eradu kivigalu saaladu.What one can say about kanakadasaru ? Neeve heluvante kanakadasarige kanakadasare saati.
    Pl resume Haribhakthisara.
    Namaskaragalu.
  • Niranjan Kamath,Koteshwar

    8:22 AM , 16/12/2017

    Shri Narayana Akhila Guro Bhagavan Namasthe. Gurugala Charanagalige Namo Namaha. .....Ahaa...Shri Kanakadasara vaakyagaglo....Kai bitteyadare ninage...hardasaraane....enondu adbhuta nistaapoorvaka achala vishwasada nudigalu. Shri Naradara janma janmada punyadi phalada charitrya antyanta manamohaka....Dhanyosmi...Dhanyosmi....Dhanyoami.