15/01/2018
ತಮ್ಮೆದುರಿಗೆ ಬಂದು ನಿಂತಿರುವ ಶ್ರೀಕೃಷ್ಣನೇ ಸರ್ವರಂತರ್ಯಾಮಿಯಾದ ಸರ್ವನಿಯಾಮಕನಾದ ಸರ್ವಸ್ರಷ್ಟಾರನಾದ ಪರಮಾತ್ಮ ಎಂದು ಧರ್ಮರಾಜರಿಗೆ ತಿಳಿಸಿ ಹೇಳಿ, ಎಲ್ಲ ಧರ್ಮಗಳ ಉಪದೇಶವನ್ನು ಮಾಡಿ ಕಡೆಯ ಕಾಲ ಬಂದಾಗ ಶ್ರೀಕೃಷ್ಣನ ಸ್ತೋತ್ರವನ್ನು ಮಾಡುತ್ತಾರೆ. ಅನುರಾಗ ತುಂಬಿದ ನೋಟದಿಂದ ಶ್ರೀಕೃಷ್ಣ ಅವರನ್ನು ಕಂಡಾಗ ಅವರ ದೇಹದ ಎಲ್ಲ ನೋವೂ ಸಹ ಮರೆಯಾಗುತ್ತದೆ. ಆಗ ಭೀಷ್ಮಾಚಾರ್ಯರು ಮಾಡಿದ ಅಪೂರ್ವಸ್ತೋತ್ರದ — ಯಾವ ಸ್ತೋತ್ರದ ಪಠಣ-ಚಿಂತನಗಳಿಂದ ಅಂತ್ಯಕಾಲದಲ್ಲಿ ನಮಗೆ ದೇವರ ಸ್ಮರಣೆ ಒದಗಿ ಬರುತ್ತದೆಯೋ ಅಂತಹ ಸ್ತೋತ್ರದ — ಅರ್ಥಾನುಸಂಧಾನದ ಮೊದಲ ಭಾಗ ಇಲ್ಲಿದೆ. ಶ್ರೀಕೃಷ್ಣ ಎರಡು ಕೈಗಳ ರೂಪ ಹಾಗೂ ನಾಲ್ಕು ಕೈಗಳ ರೂಪ ಎರಡನ್ನೂ ಆಗಾಗ ಪ್ರಕಟ ಮಾಡುತ್ತಿದ್ದ ಎಂಬ ಪ್ರಮೇಯದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ಶ್ಲೋಕಗಳು — ಏಷ ವೈ ಭಗವಾನ್ ಸಾಕ್ಷಾದಾದ್ಯೋ ನಾರಾಯಣಃ ಪುಮಾನ್। ಮೋಹಯನ್ ಮಾಯಯಾ ಲೋಕಂ ಗೂಢಶ್ಚರತಿ ವೃಷ್ಣಿಷು ॥ ೨೫ ॥ ಅಸ್ಯಾನುಭಾವಂ ಭಗವಾನ್ ವೇದ ಗುಹ್ಯತಮಂ ಶಿವಃ। ದೇವರ್ಷಿರ್ನಾರದಃ ಸಾಕ್ಷಾದ್ ಭಗವಾನ್ ಕಪಿಲೋ ನೃಪ ॥ ೨೬ ॥ ಯಂ ಮನ್ಯಸೇ ಮಾತುಲೇಯಂ ಪ್ರಿಯಂ ಮಿತ್ರಂ ಸುಹೃತ್ತಮಮ್। ಅಕರೋಃ ಸಚಿವಂ ದೂತಂ ಸೌಹೃದಾದಥ ಸಾರಥಿಮ್ ॥ ೨೭ ॥ ಸರ್ವಾತ್ಮನಃ ಸಮದೃಶೋ ಹ್ಯದ್ವಯಸ್ಯಾನಹಂಕೃತೇಃ। ತತ್ಕೃತಂ ಮತಿವೈಷಮ್ಯಂ ನಿರವದ್ಯಸ್ಯ ನ ಕ್ವಚಿತ್ ॥ ೨೮ ॥ ತಥಾಪ್ಯೇಕಾಂತಭಕ್ತೇಷು ಪಶ್ಯ ಭೂಪಾನುಕಂಪಿತಮ್। ಯನ್ಮೇಽಸೂಂಸ್ತ್ಯಜತಃ ಸಾಕ್ಷಾತ್ ಕೃಷ್ಣೋ ದರ್ಶನಮಾಗತಃ ॥ ೨೯ ॥ ಭಕ್ತ್ಯಾಽವೇಶ್ಯ ಮನೋ ಯಸ್ಮಿನ್ ವಾಚಾ ಯನ್ನಾಮ ಕೀರ್ತಯನ್। ತ್ಯಜನ್ ಕಲೇವರಂ ಯೋಗೀ ಮುಚ್ಯತೇ ಕಾಮಕರ್ಮಭಿಃ ॥ ೩೦ ॥ ಸ ದೇವದೇವೋ ಭಗವಾನ್ ಪ್ರತೀಕ್ಷತಾಂ ಕಲೇವರಂ ಯಾವದಿದಂ ಹಿನೋಮ್ಯಹಮ್। ಪ್ರಸನ್ನಹಾಸಾರುಣಲೋಚನೋಲ್ಲಸನ್ಮುಖಾಂಬುಜೋ ಧ್ಯಾನಪಥಶ್ಚತುರ್ಭುಜಃ ॥ ೩೧ ॥ ಸೂತ ಉವಾಚ — ಯುಧಿಷ್ಠಿರಸ್ತದಾಕರ್ಣ್ಯ ಶಯಾನಂ ಶರಪಂಜರೇ। ಅಪೃಚ್ಛದ್ ವಿವಿಧಾನ್ ಧರ್ಮಾನೃಷೀಣಾಮನುಶೃಣ್ವತಾಮ್ ॥ ೩೨ ॥ ಪುರುಷಸ್ವಭಾವವಿಹಿತಾನ್ ಯಥಾವರ್ಣಂ ಯಥಾಶ್ರಮಮ್। ವೈರಾಗ್ಯರಾಗೋಪಾಧಿಭ್ಯಾಮಾಮ್ನಾತೋಭಯಲಕ್ಷಣಾನ್ ॥ ೩೩ ॥ ದಾನಧರ್ಮಾನ್ ರಾಜಧರ್ಮಾನ್ ಮೋಕ್ಷಧರ್ಮಾನ್ ವಿಭಾಗಶಃ। ಸ್ತ್ರೀಧರ್ಮಾನ್ ಭಗವದ್ಧರ್ಮಾನ್ ಸಮಾಸವ್ಯಾಸಯೋಗತಃ ॥ ೩೪ ॥ ಧರ್ಮಾರ್ಥಕಾಮಮೋಕ್ಷಾಂಶ್ಚ ಸಹೋಪಾಯಾನ್ ಯಥಾ ಮುನೇ। ನಾನಾಖ್ಯಾನೇತಿಹಾಸೇಷು ವರ್ಣಯಾಮಾಸ ತತ್ತ್ವವಿತ್ ॥ ೩೫ ॥ ಧರ್ಮಂ ಪ್ರವದತಸ್ತಸ್ಯ ಸ ಕಾಲಃ ಪ್ರತ್ಯುಪಸ್ಥಿತಃ। ಯೋ ಯೋಗಿನಶ್ಛಂಧಮೃತ್ಯೋರ್ವಾಂಛಿತಸ್ತೂತ್ತರಾಯಣಃ ॥ ೩೬ ॥ ತದೋಪಸಂಹೃತ್ಯ ಗಿರಂ ಸಹಸ್ರಣೀರ್ವಿಮುಕ್ತಸಂಗಂ ಮನ ಆದಿಪೂರುಷೇ। ಕೃಷ್ಣೇ ಲಸತ್ಪೀತಪಟೇ ಚತುರ್ಭುಜೇ ಪುರಃ ಸ್ಥಿತೇಽಮೀಲಿತದೃಗ್ ವ್ಯಧಾರಯತ್ ॥ ೩೭॥ ವಿಶುದ್ಧಯಾ ಧಾರಣಯಾ ಧುತಾಶುಭಸ್ತದೀಕ್ಷಯೈವಾಽಶು ಗತಾಯುಧಶ್ರಮಃ। ನಿವೃತ್ತಸರ್ವೇಂದ್ರಿಯವೃತ್ತಿವಿಭ್ರಮಸ್ತುಷ್ಟಾವ ಜಲ್ಪಂ ವಿಸೃಜನ್ ಜನಾರ್ದನಮ್ ॥ ೩೮ ॥ ಶ್ರೀಭೀಷ್ಮ ಉವಾಚ — ಇತಿ ಮತಿರುಪಕಲ್ಪಿತಾ ವಿತೃಷ್ಣಾ ಭಗವತಿ ಸಾತ್ವತಪುಙ್ಗವೇ ವಿಭೂಮ್ನಿ। ಸ್ವಸುಖ ಉಪಗತೇ ಕ್ವಚಿದ್ ವಿಹರ್ತುಂ ಪ್ರಕೃತಿಮುಪೇಯುಷಿ ಯದ್ ಭವಪ್ರವಾಹಃ ॥ ೩೯ ॥ ತ್ರಿಭುವನಕಮನಂ ತಮಾಲವರ್ಣಂ ರವಿಕರಗೌರವರಾಮ್ಬರಂ ದಧಾನೇ। ವಪುರಲಕಕುಲಾವೃತಾನನಾಬ್ಜಂ ವಿಜಯಸಖೇ ರತಿರಸ್ತು ಮೇಽನವದ್ಯಾ ॥ ೪೦ ॥ ಯುಧಿ ತುರಗರಜೋವಿಧೂಮ್ರವಿಷ್ವಕ್ಕಚಲುಲಿತಶ್ರಮವಾರ್ಯಲಂಕೃತಾಸ್ಯೇ। ಮಮ ನಿಶಿತಶರೈರ್ವಿಭಿದ್ಯಮಾನತ್ವಚಿ ವಿಲಸತ್ಕವಚೇಽಸ್ತು ಕೃಷ್ಣ ಆತ್ಮಾ ॥ ೪೧ ॥ ಭಾಗವತತಾತ್ಪರ್ಯಮ್। “ಅಸಂಗಶ್ಚಾವ್ಯಥೋಽಭೇದ್ಯೋಽನಿಗ್ರಾಹ್ಯೋಽಶೋಷ್ಯ ಏವ ಚ । ವಿದ್ಧೋಽಸೃಗಂಚಿತೋ ಬದ್ಧ ಇತಿ ವಿಷ್ಣುಃ ಪ್ರದೃಶ್ಯತೇ ।। ಅಸುರಾನ್ ಮೋಹಯನ್ ದೇವಃ ಕ್ರೀಡಯೈವ ಸುರೇಷ್ವಪಿ । ಮಾನುಷಾನ್ ಮಧ್ಯಯಾ ದೃಷ್ಟ್ಯಾ ನ ಮುಕ್ತೇಷು ಕಥಂಚನ” ಇತಿ ಸ್ಕಾನ್ದೇ ॥ ೪೧ ॥ ಸಪದಿ ಸಖಿವಚೋ ನಿಶಮ್ಯ ಮಧ್ಯೇ ನಿಜಪರಯೋರ್ಬಲಯೋ ರಥಂ ನಿವೇಶ್ಯ। ಸ್ಥಿತವತಿ ಪರಸೈನಿಕಾಯುರಕ್ಷ್ಣಾ ಹೃತವತಿ ಪಾರ್ಥಸಖೇ ರತಿರ್ಮಮಾಸ್ತು ॥ ೪೨ ॥
Play Time: 46:04
Size: 7.60 MB