17/01/2018
“ದುರ್ಯೋಧನನೂ ಉತ್ತಮ ಪ್ರಜಾಪಾಲಕನಾಗಿದ್ದ” ಎಂಬ ಬನ್ನಂಜೆ ಮುಂತಾದ ಆಧುನಿಕರ ಮಾತಿಗೆ ಭಾಗವತ ನೀಡುವ ಉತ್ತರದ ವಿವರಣೆ, ಧರ್ಮರಾಜನ ಅದ್ಭುತ ಧರ್ಮನಿಷ್ಠೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿರುವ ಅಪೂರ್ವ ವಿಷಯಗಳೊಂದಿಗೆ ಧರ್ಮರಾಜರ ಪರಮಾದ್ಭುತವಾದ ಧರ್ಮರಾಜ್ಯದ ವರ್ಣನೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ಶ್ಲೋಕಗಳು — ಅಥ ದಶಮೋಽಧ್ಯಾಯಃ। ಶೌನಕ ಉವಾಚ — ಹತ್ವಾ ಸ್ವರಿಕ್ಥಸ್ಪೃಧ ಆತತಾಯಿನೋ ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ। ಸಹಾನುಜೈಃ ಪ್ರತ್ಯವರುದ್ಧಭೋಜನಃ ಕಥಂ ಪ್ರವೃತ್ತಃ ಕಿಮಕಾರಷೀತ್ ತತಃ ॥ ೧ ॥ ಸೂತ ಉವಾಚ — ವಂಶಂ ಕುರೋರ್ವಂಶದವಾಗ್ನಿನಿರ್ಹೃತಂ ಸಂರೋಹಯಿತ್ವಾ ಭವತಾಪನೋ (ಭವಭಾವನೋ) ಹರಿಃ। ನಿವೇಶಯಿತ್ವಾ ನಿಜರಾಜ್ಯ ಈಶ್ವರೋ ಯುಧಿಷ್ಠಿರಂ ಪ್ರೀತಮನಾ ಬಭೂವ ಹ ॥ ೨ ॥ ಯಾಜಯಿತ್ವಾಽಶ್ವಮೇಧೈಸ್ತಂ ತ್ರಿಭಿರುತ್ತಮಕಲ್ಪಕೈಃ। ತದ್ಯಶಃ ಪಾವನಂ ದಿಕ್ಷು ಶತಮನ್ಯೋರಿವಾತನೋತ್ ।। ೩ ।। ನಿಶಮ್ಯ ಭೀಷ್ಮೋಕ್ತಮಥಾಚ್ಯುತೋಕ್ತಂ ಪ್ರವೃತ್ತವಿಜ್ಞಾನವಿಧೂತವಿಭ್ರಮಃ। ಶಶಾಸ ಗಾಮಿಂದ್ರ ಇವಾಜಿತಾಶ್ರಯಃ ಪ್ರಣಿಧ್ಯುಪಾತ್ತಾಮನುಜಾನುವರ್ತಿತಃ ॥ ೪ ॥ ಭಾಗವತತಾತ್ಪರ್ಯಮ್। “ಅಮಾತ್ಯಾ ಮಂತ್ರಿಣೋ ದೂತಾಃ ಶ್ರೇಣಯಶ್ಚ ಪುರೋಹಿತಾಃ । ಪುರಂ ಜನಪದಂ ಚೇತಿ ಸಪ್ತ ಪ್ರಣಿಧಯಃ ಸ್ಮೃತಾಃ” ಇತಿ ಬ್ರಾಹ್ಮೇ । ಕಾಮಂ ವವರ್ಷ ಪರ್ಜನ್ಯಃ ಸರ್ವಕಾಮದುಘಾ ಮಹೀ। ಸಿಷಿಚುಃ ಸ್ಮ ವ್ರಜಂ ಗಾವಃ ಪಯಸಾಽತ್ಯೂಧಸೋ ಮುದಾ ॥೫॥ ನದ್ಯಃ ಸಮುದ್ರಾ ಗಿರಯಃ ಸವನಸ್ಪತಿವೀರುಧಃ। ಫಲಂತ್ಯೋಷಧಯಃ ಸರ್ವಾಃ ಕಾಮಮನ್ವೃತು ತಸ್ಯ ವೈ ॥ ೬॥ ನಾಽಧಯೋ ವ್ಯಾಧಯಃ ಕ್ಲೇಶಾ ದೈವಭೂತಾತ್ಮಹೇತವಃ। ಅಜಾತಶತ್ರಾವಭವನ್ ಜಂತೂನಾಂ ರಾಜ್ಞಿ ಕರ್ಹಿಚಿತ್ ॥ ೭ ॥
Play Time: 52:05
Size: 7.60 MB