Upanyasa - VNU617

ಶ್ರೀಮದ್ ಭಾಗವತಮ್ — 104 — ಶ್ರೀಕೃಷ್ಣನ ವಿರಹ

18/01/2018

ಯುಧಿಷ್ಠಿರನನ್ನು ರಾಜ್ಯದಲ್ಲಿ ಕೂಡಿಸಿದ ಶ್ರೀಕೃಷ್ಣ, ಪಾಂಡವರ ಸುಭದ್ರೆ ಮುಂತಾದವರ ಪ್ರಾರ್ಥನೆಯಂತೆ ಅನೇಕ ತಿಂಗಳುಗಳ ಕಾಲ ಹಸ್ತಿನಾವತಿಯಲ್ಲಿಯೇ ಉಳಿಯುತ್ತಾನೆ. ಆ ನಂತರ, ಎಲ್ಲರನ್ನೂ ಒಪ್ಪಿಸಿ ಶ್ರೀಕೃಷ್ಣ ದ್ವಾರಕೆಗೆ ಹೊರಟು ನಿಂತಾಗ ಆ ಎಲ್ಲ ಸಜ್ಜನೋತ್ತಮರು ಒಲ್ಲದ ಮನಸ್ಸಿನಿಂದ ಶ್ರೀಕೃಷ್ಣನನ್ನು ಬೀಳ್ಕೊಡುವ ಪ್ರಸಂಗದ ವಿವರಣೆ ಇಲ್ಲಿದೆ. ಅನಂತ ರೂಪದ ಶ್ರೀಹರಿಯಲ್ಲಿ ಸವಿಶೇಷಾಭೇದವಿದೆ ಎಂಬ ಪ್ರಮೇಯದ ಚಿಂತನೆಯೊಂದಿಗೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಉಷಿತ್ವಾ ಹಾಸ್ತಿನಪುರೇ ಮಾಸಾನ್ ಕತಿಪಯಾನ್ ಹರಿಃ।

ಸುಹೃದಾಂ ಚ ವಿಶೋಕಾಯ ಸ್ವಸುಶ್ಚ ಪ್ರಿಯಕಾಮ್ಯಯಾ ॥ ೮ ॥

ಆಮಂತ್ರ್ಯ ಚಾಭ್ಯನುಜ್ಞಾತಃ ಪರಿಷ್ವಜ್ಯಾಭಿವಾದ್ಯ ತಮ್।

ಆರುರೋಹ ರಥಂ ಕೈಶ್ಚಿತ್ ಪರಿಷ್ವಕ್ತೋಽಭಿವಾದಿತಃ ॥ ೯ ॥

ಸುಭದ್ರಾ ದ್ರೌಪದೀ ಕುಂತೀ ವಿರಾಟತನಯಾ ತಥಾ।

ಗಾಂಧಾರೀ ಧೃತರಾಷ್ಟ್ರಶ್ಚ ಯುಯುತ್ಸುರ್ಗೌತಮೋ ಯಮೌ ॥ ೧೦ ॥

ವೃಕೋದರಶ್ಚ ಧೌಮ್ಯಶ್ಚ ಸ್ತ್ರಿಯೋ ಮತ್ಸ್ಯಸುತಾದಯಃ।

ನ ಸೇಹಿರೇ ವಿಮುಹ್ಯನ್ತೋ ವಿರಹಂ ಶಾರ್ಙ್ಗಧನ್ವನಃ ॥ ೧೧ ॥

ತತ್ಸಂಗಾನ್ಮುಕ್ತದುಃಸಂಗೋ ಹಾತುಂ ನೋತ್ಸಹತೇ ಬುಧಃ।

ಕೀರ್ತ್ಯಮಾನಂ ಯಶೋ ಯಸ್ಯ ಸಕೃದಾಕರ್ಣ್ಯ ರೋಚನಮ್ ॥ ೧೨ ॥

ತಸ್ಯಾಭ್ಯಸ್ತಧಿಯಃ ಪಾರ್ಥಾಃ ಸಹೇರನ್ ವಿರಹಂ ಕಥಮ್।

ದರ್ಶನಸ್ಪರ್ಶಸಂಲಾಪಶಯನಾಸನಭೋಜನೈಃ ॥ ೧೩ ॥ 

ಸರ್ವೇ ತೇಽನಿಮಿಷೈರಕ್ಷೈಸ್ತಮನುದ್ರುತಚೇತಸಃ।

ವೀಕ್ಷಂತಃ ಸ್ನೇಹಸಂಬದ್ಧಾ ವಿಚೇರುಸ್ತತ್ರತತ್ರ ಹ ॥ ೧೪ ॥

ನ್ಯರುಂಧನ್ನುದ್ಗಲದ್ಬಾಷ್ಪಮೌತ್ಕಣ್ಠ್ಯಾದ್ ದೇವಕೀಸುತೇ।

ನಿರ್ಯಾತ್ಯಗಾರಾನ್ನೋಽಭದ್ರಮಿತಿ ಸ್ಯಾದ್ ಬಾಂಧವಸ್ತ್ರಿಯಃ ॥ ೧೫ ॥

ಮೃದಂಗಶಂಖಭೇರ್ಯಶ್ಚ ವೀಣಾಪಣವಗೋಮುಖಾಃ।

ಧುಂಧುರ್ಯಾನಕಘಣ್ಟಾದ್ಯಾ ನೇದುರ್ದುಂಧುಭಯಸ್ತಥಾ ॥ ೧೬ ॥

ಪ್ರಾಸಾದಶಿಖರಾರೂಢಾಃ ಕುರುನಾರ್ಯೋ ದಿದೃಕ್ಷಯಾ।

ವವೃಷುಃ ಕುಸುಮೈಃ ಕೃಷ್ಣಂ ಪ್ರೇಮವ್ರೀಡಾಸ್ಮಿತೇಕ್ಷಣಾಃ ॥ ೧೭ ॥

ಸಿತಾತಪತ್ರಂ ಜಗ್ರಾಹ ಮುಕ್ತಾದಾಮವಿಭೂಷಿತಮ್।

ರತ್ನದಂಡಂ ಗುಡಾಕೇಶಃ ಪ್ರಿಯಃ ಪ್ರಿಯತಮಸ್ಯ ಹ ॥ ೧೮ ॥

ಉದ್ಧವಃ ಸಾತ್ಯಕಿಶ್ಚೈವ ವ್ಯಜನೇ ಪರಮಾದ್ಭುತೇ।

ವಿಕೀರ್ಯಮಾಣಃ ಕುಸುಮೈ ರೇಜೇ ಮಧುಪತಿಃ ಪಥಿ ॥ ೧೯ ॥

ಅಶ್ರೂಯಂತಾಶಿಷಃ ಸತ್ಯಾಸ್ತತ್ರತತ್ರ ದ್ವಿಜೇರಿತಾಃ।

ನಾನುರೂಪಾನುರೂಪಾಶ್ಚ ನಿರ್ಗುಣಸ್ಯ ಗುಣಾತ್ಮನಃ ॥ ೨೦ ॥

ಭಾಗವತತಾತ್ಪರ್ಯಮ್ — 

“ಪಾಲನಾನುಗ್ರಹಜಯಾನ್ ಗೌಣೇಂಡೇ ಸಂಸ್ಥಿತೋ ಹರಿಃ । 

ಕರೋತ್ಯಸೌ ಬಹಿಃಸಂಸ್ಥೋ ನ ಕರೋತೀವ ನಿರ್ಗುಣಃ” ಇತಿ ಪಾದ್ಮೇ ।

Play Time: 39:49

Size: 7.05 MB


Download Upanyasa Share to facebook View Comments
3565 Views

Comments

(You can only view comments here. If you want to write a comment please download the app.)
 • Rushasri,Chennai

  2:01 PM , 02/05/2018

  Rumba dhanyavadagalu Achare
 • Santosh,Gulbarga

  12:23 PM, 20/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು.....
 • G A,Nadiger

  12:20 PM, 19/01/2018

  Adbhuta varnane.Ananta pranamagaLu
 • Raghoottam Rao,Bangalore

  11:31 AM, 19/01/2018

  ಎಲ್ಲ ಕಥೆಗಳೂ ನಮ್ಮ ಕಣ್ಣಮುಂದೆಯೇ ನಡೆಯುತ್ತಿರುವಂತೆ ಭಾಗವತ ಹೇಳುತ್ತಿರುವ ಗುರುಗಳಿಗೆ ಹೃತ್ಪೂರ್ವಕ ವಂದನಗಳು. 
  
  ರಘೂತ್ತಮರಾವ್ ಮತ್ತು ಕುಟುಂಬದ ಸದಸ್ಯರು
 • Jayashree Karunakar,Bangalore

  10:28 AM, 19/01/2018

  ಗುರುಗಳೆ
  
  ನಾವು ವಾಸ್ತವವಾಗಿ ಭಗವಂತನ ಬೀಳ್ಕೋಡುಗೆ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ,
  ಆದರೂ ಹಸ್ತಿನಾವತಿಯ ಜನರಂತೆ,ನಮಗೂ ವಿರಹದ ದುಃಖವಾಯಿತು ಕಣ್ಣೀರನ್ನು ತಡೆಯಲಾಗಲಿಲ್ಲ. ಯಾಕೆಂದರೆ ಅದು ಹರಿದದ್ದೆ ನಮಗೆ ಗೊತ್ತಾಲಿಲ್ಲ.
  
  ಲೌಖಿಕವಾದ ವಸ್ತುಗಳಿಗೆ ಕಣ್ಣೀರು ಹರಿಸುವದಕ್ಕಿಂತ ಭಗವಂತನ ವಿಷಯವಾಗಿ ಕಣ್ಣೀರುಹರಿಸುವಂತಹ ಸಂಧ೯ಭಗಳೆ ನಮಗೆ ಬರುವಂತಾಗಲಿ..
  
  ತಾವು ವಿಶ್ವನಂದಿನಿಯ ಮೂಲಕ, ಅಂತಹ ರಸನಿಮಿಷಗಳನ್ನು ಲೆಕ್ಕವಿಲ್ಲದಷ್ಟು ಬಾರಿ ನೀಡಿದ್ದೀರಿ, ಅದಕ್ಕಾಗಿ ತಮಗೆ ಎಷ್ಟು ಕೃತಜ್ಞತೆ 
   ಅ ಪಿ೯ಸಿದರೂ, ನಮಸ್ಕಾರದಿಗಳನ್ನು ಮಾಡಿದರೂ ಸಾಲದು ಗುರುಗಳೆ...🙏🙏
 • Sangeetha prasanna,Bangalore

  9:18 AM , 19/01/2018

  ಹರೇ ಶ್ರೀನಿವಾಸ .ಗುರುಗಳ ಪಾದಾರವಿಂದಗಳಲ್ಲಿ ಭಕ್ತಿಪೂರ್ವಕವಾದ ಅನಂತಾನಂತ ನಮಸ್ಕಾರಗಳು .👏👏👏👏👏
 • Niranjan Kamath,Koteshwar

  8:59 AM , 19/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ನಾವು ಸಾಕ್ಷಾತ್ ಹಸ್ತಿನಾಪುರದಲ್ಲಿ ಇದ್ದಂತೆ ಭಾಸವಾಯಿತು. ಧನ್ಯೋಸ್ಮಿ.
 • Varun bemmatti,Bangalore

  7:52 AM , 19/01/2018

  A pandavare dhanyaru.A hastinavatiya prajegale dhanyaru.Intaha Divya karhamrutavannu keluttiruva nave dhanyaru.
 • Deshmukh seshagiri rao,Banglore

  4:57 AM , 19/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು