Upanyasa - VNU618

ಶ್ರೀಮದ್ ಭಾಗವತಮ್ — 105 — ಸ್ತ್ರೀಗೀತ

19/01/2018

ಶ್ರೀಕೃಷ್ಣ ಹಸ್ತಿನಾವತಿಯಿಂದ ಹೊರಟು ನಿಂತಾಗ, ತಮ್ಮತಮ್ಮ ಮನೆಗಳ ಪ್ರಾಸಾದಗಳ ಮೇಲೆ ನಿಂತ ಸ್ತ್ರೀಯರು ಮಾಡಿದ ಶ್ರೀಕೃಷ್ಣಸ್ತೋತ್ರದ ಅರ್ಥಾನುಸಂಧಾನ ಇಲ್ಲಿದೆ. ದೇವರನ್ನು ಯಾವ ರೀತಿ ಸ್ಮರಣೆ ಮಾಡಬೇಕು ಎಂದು ಕಲಿಸುವ ಪರಮಪವಿತ್ರ ಸ್ತೋತ್ರವಿದು. 

ಇಲ್ಲಿ ವಿವರಣೆಗೊಂಡ ಭಾಗವತದ ಮತ್ತು ಭಾಗವತತಾತ್ಪರ್ಯದ ಶ್ಲೋಕಗಳು — 

ಅನ್ಯೋನ್ಯಮಾಸೀತ್ ಸಂಜಲ್ಪ ಉತ್ತಮಶ್ಲೋಕಚೇತಸಾಮ್।

ಕೌರವೇಂದ್ರಪುರಸ್ತ್ರೀಣಾಂ ಸರ್ವಶ್ರುತಿಮನೋಹರಃ ॥ ೨೧ ॥

ಸ ವೈ ಕಿಲಾಯಂ ಪುರುಷಃ ಪುರಾತನೋ ಯ ಏಕ ಆಸೀದವಿಶೇಷ ಆತ್ಮನಿ।

ಅಗ್ರೇ ಗುಣೇಭ್ಯೋ ಜಗದಾತ್ಮನೀಶ್ವರೇ ನಿಮೀಲಿತಾತ್ಮನ್ನಿಶಿ ಸುಪ್ತಶಕ್ತಿಷು ।। ೨೨ ।।

ಭಾಗವತತಾತ್ಪರ್ಯಮ್ -
 ಸತ್ತ್ವಾದಿಶಕ್ತಿಷು ।।೨೨।।

ಸ ಏವ ಭೂಯೋ ನಿಜವೀರ್ಯಚೋದಿತಾಂ ಸ್ವಜೀವಮಾಯಾಂ ಪ್ರಕೃತಿಂ ಸಿಸೃಕ್ಷತೀಮ್।

ಅನಾಮರೂಪಾತ್ಮನಿ ರೂಪನಾಮನೀ ವಿಧಿತ್ಸಮಾನೋಽನುಸಸಾರ ಶಾಸ್ತಿಕೃತ್ ।। ೨೩ ।।

ಭಾಗವತತಾತ್ಪರ್ಯಮ್

“ಶ್ರೀರ್ಭೂರ್ದುರ್ಗೇತಿ ಯಾ ಭಿನ್ನಾ ಜೀವಮಾಯಾ ಮಹಾತ್ಮನಃ ।

ಆತ್ಮಮಾಯಾ ತದಿಚ್ಛಾ ಸ್ಯಾದ್ ಗುಣಮಾಯಾ ಜಡಾತ್ಮಿಕಾ” ಇತಿ ಮಹಾಸಂಹಿತಾಯಾಮ್ ।।

“ಅಪ್ರಸಿದ್ಧೇಸ್ತದ್ಗುಣಾನಾಮನಾಮಾಸೌ ಪ್ರಕೀರ್ತಿತಃ । 

ಅಪ್ರಾಕೃತತ್ವಾತ್ ರೂಪಸ್ಯಾಪ್ಯರೂಪೋಽಸಾವುದೀರ್ಯತೇ” ಇತಿ ವಾಸುದೇವಾಧ್ಯಾತ್ಮೇ ।।೨೩।।

ಸ ವಾ ಅಯಂ ಯತ್ಪದಮತ್ರ ಸೂರಯೋ ಜಿತೇಂದ್ರಿಯಾ ನಿರ್ಜಿತಮಾತರಿಶ್ವನಃ।

ಪಶ್ಯಂತಿ ಭಕ್ತ್ಯುತ್ಕಲಿತಾಮಲಾತ್ಮನಾ ನತ್ವೇಷ ಸತ್ತ್ವಂ ಪರಿಮಾರ್ಷ್ಟುಮರ್ಹತಿ ।। ೨೪ ।।

ಸ ವಾ ಅಯಂ ಸಖ್ಯನುಗೀತಸತ್ಕಥೋ ವೇದೇಷು ಗುಹ್ಯೇಷು ಚ ವೇದವಾದಿಭಿಃ।

ಯ ಏಕ ಈಶೋ ಜಗದಾತ್ಮಲೀಲಯಾ ಸೃಜತ್ಯವತ್ಯತ್ತಿ ನ ತತ್ರ ಸಜ್ಜತೇ ।। ೨೫ ।।

ಯದಾ ಹ್ಯಧರ್ಮೇಣ ತಮೋಧಿಕಾ ನೃಪಾ ಜೀವಂತಿ ತತ್ರೈಷ ಹಿ ಸಾತ್ತ್ವತಃ ಕಿಲ।

ಘರ್ಮಂ ಭಗಂ ಸತ್ಯಮೃತಂ ದಯಾಂ ಯಶೋ ಭವಾಯ ರೂಪಾಣಿ ದಧದ್ ಯುಗೇಯುಗೇ ।। ೨೬ ।।

ಭಾಗವತತಾತ್ಪರ್ಯಮ್ — ಸಾತ್ತ್ವಿಕಾನಾಮನುಗ್ರಾಹಕಃ । 

“ಅಗುಣೋಽಪಿ ಪರೋ ದೇವೋ ಹ್ಯನುಗೃಹ್ಣಾತಿ ಸಾತ್ತ್ವಿಕಾನ್ । 

ದೇವಾಂಸ್ತು ಮಾನವಾನ್ ಮಧ್ಯಾನುಪೇಕ್ಷ್ಯ ಕ್ಲೇಶ್ಯತೇಽಸುರಾನ್” ಇತಿ ಬ್ರಹ್ಮದರ್ಶನೇ ।

“ಸಾತ್ತ್ವತಃ ಸಾತ್ತ್ವಿಕಸ್ನೇಹಾತ್ ಸತ್ತ್ವೋ ಹ್ಯಾನನ್ದರೂಪತಃ” ಇತಿ ಬ್ರಹ್ಮವೈವರ್ತೇ ।

“ಧಾರಕತ್ವಾದ್ ಧರ್ಮರೂಪೋ ಹ್ಯೈಶ್ವರ್ಯಾದೇರ್ಭಗೋ ಹ್ಯಸೌ । 

ಸತ್ಯ ಆನಂದರೂಪತ್ವಾದ್ ಋತೋ ಜ್ಞಾನಸ್ವರೂಪತಃ ।
ಯಶೋ ಹ್ಯಲಂ ಪ್ರಸಿದ್ಧತ್ವಾದ್ ದಯಾ ಹಿ ಕರುಣಾಕರಃ” ಇತಿ ತಂತ್ರಭಾಗವತೇ ।

ಏವಂ ಗುಣಸ್ವರೂಪಾಣಿ ದಧದ್ ಯುಗೇಯುಗೇ ।

ಅಹೋ ಅಲಂ ಶ್ಲಾಘ್ಯತಮಂ ಯದೋಃ ಕುಲಂ ತ್ವಹೋ ಅಲಂ ಪುಣ್ಯತಮಂ ಮಧೋರ್ವನಮ್।

ಯದೇಷ ಪುಂಸಾಮೃಷಭಃ ಪ್ರಿಯಶ್ರವಾಃ ಸ್ವಜನ್ಮನಾ ಚಂಕ್ರಮಣೇನ ಚಾಂಚತಿ ॥ ೨೭ ॥

ಅಹೋ ಬತ ಸ್ವರ್ಯಶಸಸ್ತಿರಸ್ಕರೀ ಕುಶಸ್ಥಲೀ ಪುಣ್ಯಯಶಸ್ಕರೀ ಭುವಃ।

ಪಶ್ಯಂತಿ ನಿತ್ಯಂ ಯದನುಗ್ರಹೇ ಕ್ಷಿತಸ್ಮಿತಾವಲೋಕಂ ಸ್ವಪತಿಂ ಸ್ಮ ಯತ್ ಪ್ರಜಾಃ ॥ ೨೮ ॥

ನೂನಂ ವ್ರತಸ್ನಾನಹುತಾದಿನೇಶ್ವರಃ ಸಮರ್ಚಿತೋ ಹ್ಯಸ್ಯ ಗೃಹೀತಪಾಣಿಭಿಃ।

ಪಿಬಂತಿ ಯಾಃ ಸಖ್ಯಧರಾಮೃತಂ ಮುಹುರ್ವ್ರಜಸ್ತ್ರಿಯಃ ಸಮ್ಮುಮುಹುರ್ಯದಾಶಯಾಃ ॥ ೨೯ ॥

ಯಾ ವೀರ್ಯಶುಲ್ಕೇನ ಹೃತಾಃ ಸ್ವಯಂವರೇ ಪ್ರಮಥ್ಯ ಚೈದ್ಯಪ್ರಮುಖಾನ್ ವಿಶುಷ್ಮಿಣಃ।

ಪ್ರದ್ಯುಮ್ನಸಾಂಬಪ್ರಮುಖಾತ್ಮಜಾಃ ಪರಾ ಯಾಶ್ಚಾಽಹೃತಾ ಭೌಮವಧೇ ಸಹಸ್ರಶಃ ॥ ೩೦ ॥

ಏತಾಃ ಪರಂ ಸ್ತ್ರೀತ್ವಮವಾಪ್ತಯೇ ಸಮಂ ನಿರಸ್ತಶೋಕಂ ಬತ ಸಾಧು ಕುರ್ವತೇ।

ಯಾಸಾಂ ಗೃಹಾತ್ ಪುಷ್ಕರಲೋಚನಃ ಪತಿರ್ನ ಜಾತ್ವಪೈತ್ಯಾಕೃತಿಭಿರ್ಹೃದಿ ಸ್ಪೃಶನ್ ।। ೩೧ ।।

ಭಾಗವತತಾತ್ಪರ್ಯಮ್

“ಅಗ್ನಿಪುತ್ರಾಃ ಮಹಾತ್ಮಾನಸ್ತಪಸಾ ಸ್ತ್ರೀತ್ವಮಾಪಿರೇ । 

ಭರ್ತಾರಂ ಚ ಜಗದ್ಯೋನಿಂ ವಾಸುದೇವಮಜಂ ವಿಭುಮ್” ಇತಿ ಮಹಾಕೌರ್ಮೇ ।। ೩೧ ।।

ಏವಂವಿಧಾ ಗದಂತೀನಾಂ ಸ ಗಿರಃ ಪುಣ್ಯಯೋಷಿತಾಮ್।

ನಿರೀಕ್ಷಣೇನಾಭಿನಂದನ್ ಸಸ್ಮಿತೇನ ಯಯೌ ಹರಿಃ ।। ೩೨ ।।

ಅಜಾತಶತ್ರುಃ ಪೃತನಾಂ ಗೋಪೀಥಾಯ ಮಧುದ್ವಿಷಃ।

ಪರೇಭ್ಯಃ ಶಂಕಿತಃ ಸ್ನೇಹಾತ್ಪ್ರಾಯುಂಕ್ತ ಚತುರಂಗಿಣೀಮ್ ।। ೩೩ ।।

ಭಾಗವತತಾತ್ಪರ್ಯಮ್ — ಸ್ನೇಹಮಾತ್ರಾತ್ ।

ಅಥ ದೂರಾಗತಾನ್ ಶೌರಿಃ ಕೌರವಾನ್ ವಿರಹಾತುರಾನ್।

ಸನ್ನಿವರ್ತ್ಯ ದೃಢಂ ಸ್ನಿಗ್ಧಾನ್ ಪ್ರಾಯಾತ್ ಸ್ವನಗರೀಂ ಪ್ರಿಯೈಃ ।। ೩೪ ।।

Play Time: 60:50

Size: 7.60 MB


Download Upanyasa Share to facebook View Comments
3223 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  12:23 PM, 25/03/2019

  ಸ್ವಾಮಿಯ ಕಾರುಣ್ಯ ದೊಡ್ಡದು.. ಗರುಗಳೆ..🙏🙏
 • Rushasri,Chennai

  2:27 PM , 02/05/2018

  Achare dhanyavadagalu
 • Latha Ramesh,Coimbatore

  8:52 AM , 16/03/2018

  Namaskaragalu Gurugalige 🙏🙏🙏🙏
 • JOTHI PRAKASH LAKSHMANS RAO,DHARMAPURI

  6:49 PM , 29/01/2018

  ಗುರುಗಳಿಗೆ ಅನಂತಾನಂತ ನಮಸ್ಕಾರಗಳು.ಇಂದಿನ ಉಪನ್ಯಾಸ ಬಹಳ ಚೆನ್ನಾಗಿ ಮೂಡಿ ಬಂದಿದೆ.
 • H. Suvarna Kulkarni,Bangalore

  10:31 AM, 29/01/2018

  ಗುರುಗಳಿಗೆ ಪ್ರಣಾಮಗಳು ಆ ಹೆಂಗೆಳೆಯರು ಮಾಡಿದ ಸ್ತೋತ್ರಗಳ ನ್ನು ಬಹಳ ಸುಂದರವಾಗಿ ಮೂಡಿ ಬಂದಿದೆಕೇಳುತ್ತ ಕೇಳುತ್ತ ನಾವು ತಲ್ಲೀನರಾಗಿ ಎರಡೆರಡು ಬಾರಿ ಕೇಳಿ ಆನಂದಿಸಿದೆವು ಧನ್ಯವಾದಗಳು
 • Aruna,Mumbai

  10:36 PM, 20/01/2018

  Gurugalige vinaypurvak vandanegalu
 • Jayashree Karunakar,Bangalore

  4:09 PM , 20/01/2018

  ಶಬ್ದಗಳು ಸಾಲದೆನಗೆ..
  ನಾ ಹೇಗೆ ಬಣ್ಣಿಸಲಿ ಶ್ರವಣ ಮನಕಾನಂದವಿಟ್ಟ ಬಗೆಯ ?
  
  ಅತ್ತಿತ್ತೊಮ್ಮೆ ಮನವು ಹಸ್ತಿನಾಪುರದ ಜನರ ಕಂಡು..
  
  ನಕ್ಕಿತ್ತೊಮ್ಮೆ ಮನವು ಮಂದಹಾಸನಿತ್ತ ಮುಂಕುಂದನ ಕಂಡು...
  
  ತದೇಕಚಿತ್ತವಾಯಿತು ಮುಂದೇನೆಂದು....
  
  ಬೆಂದಿತು ಮನ ವಿರಹಾಗ್ನಿಯಲಿ
  ರಥವೇರಿದ ಕೃಷ್ಣನ ನೆನೆನೆನೆದು...
  
  ವಾಸ್ತವಕ್ಕೆ ಮರಳಿತೆನ್ನ ಮನವು ಬೇಸರದಲಿ...
  ಹಸ್ತಿನಾಪುರದಲಿ ನಾನಿಲ್ಲವೆಂದು...
  
  ಆನಂದಭಾಷ್ಪವಾಯಿತೆನಗೆ
  ಭಗವಂತ ಅಂದು ತೋರಿದ ಲೀಲೆಗಳನಿಂತು ಪೇಳಿದ ಗುರುವಿನಾ ಪರಿಯಿದೆಂದರಿತು .....
 • P N Deshpanse,Bangalore

  1:28 PM , 20/01/2018

  S.Namaskargalu. Anugrahavirali
 • Shantha raghothamachar,Bengaluru

  1:22 PM , 20/01/2018

  ನಮಸ್ಕಾರ ಹಸ್ತಿನಾವತಿ ಸ್ತ್ರೀ ಯರ ಜ್ಞಾನ ಭಕ್ತಿ ಗಳ ವರ್ಣನೆ ತುಂಬಾ ಚೆನ್ನಾಗಿದೆ.ಈ ಸ್ತ್ರೀ ಗೀತ ಅಪೂರ್ವ ವಾದದ್ದು.ಇದನ್ನು ಶ್ರವಣಮಾಡಿದ್ದು ಜ್ಞಾನ ಭಕ್ತಿ ಯ ವೃದ್ಧಿ ಗೆ ಕಾರಣವಾಗುತ್ತದೆ.ಅಪರೂಪದ ವಿಷಯ ನಮೋನಮಃ
 • Santosh,Gulbarga

  12:22 PM, 20/01/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು.....
 • Varuni Bemmatti,Bangalore

  12:04 PM, 20/01/2018

  Gurugala parakamalagalalli ananta vandanegalu.
 • Niranjan Kamath,Koteshwar

  9:34 AM , 20/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೊಂದು ಪವನರು ಹಸ್ತಿನಪುರದಲ್ಲಿರುವ ಸ್ತ್ರೀಯರು... ಹೆಣ್ಣುಮಕ್ಕಳು. ಶ್ರೀ ಕೃಷ್ಣನ ದರ್ಶನ ಹಾಗೂ ಅವನ ಎಲ್ಲಾ ವರ್ಣನೆ ಮಾಡುವ ಜ್ಞಾನ ಅವರಿಗಿತ್ತು ಧನ್ಯನಾಗಿ ಮಾಡಿದ ಆ ಭಗವಂತನಿಗೆ ನಮೋ ನಮಃ. ಧನ್ಯೋಸ್ಮಿ.
 • Deshmukh seshagiri rao,Banglore

  8:43 AM , 20/01/2018

  ಶ್ರೀ ಗುರುಗಳಿಗೆ ಧನ್ಯವಾದಗಳು ಅನಂತ