30/01/2018
ಶ್ರೀಮದ್ ಭಾಗವತ ನಮಗೆಲ್ಲ ದೊರೆಯಲು ಕಾರಣಕರ್ತರಾದ, ಮಹಾ ಭಾಗವತೋತ್ತಮರಾದ ಶ್ರೀ ಪರೀಕ್ಷಿದ್ರಾಜರ ಜನ್ಮವಾದ ಪರಮಪಾವನ ಕಥೆಯ — ಶ್ರೀಕೃಷ್ಣನ ಕಾರುಣ್ಯದ — ಚಿತ್ರಣ ಇಲ್ಲಿದೆ. ಪರೀಕ್ಷಿದ್ರಾಜರ ಜಾತಕವನ್ನು ಕಂಡು ಅಂದಿನ ಬ್ರಾಹ್ಮಣೋತ್ತಮರು ತಿಳಿಸಿದ ಅವರ ಮಾಹಾತ್ಮ್ಯದ ಚಿತ್ರಣದೊಂದಿಗೆ. ಆಚಾರ್ಯರ ಅಪೂರ್ವ ನಿರ್ಣಯಗಳ ಸಮೇತವಾಗಿ.
Play Time: 59:25
Size: 7.60 MB