16/02/2018
ಭಗವಂತನಲ್ಲಿರುವ ಯಾವ ಗುಣಗಳ ಜ್ಞಾನ ಸ್ಮರಣೆ ಉಪಾಸನೆಗಳಿಂದ ಜೀವ ಆ ಗುಣಗಳ ಪ್ರತಿಫಲನವನ್ನು ತನ್ನಲ್ಲಿ ಪಡೆಯುತ್ತಾನೆಯೋ ಅಂತಹ ಶ್ರೇಷ್ಠ ಗುಣಗಳ ಚಿಂತನೆಯೊಂದಿಗೆ ಭೂದೇವಿ ಧರ್ಮಪುರುಷನ ಪ್ರಶ್ನೆಗೆ ಉತ್ತರಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಬಿಂಬಗುಣ-ಪ್ರತಿಬಿಂಬಗುಣಗಳ ಕುರಿತು ಅದ್ಭುತವಾಗಿ ತಿಳಿಸಿ ಹೇಳುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ದಾನದ ಕುರಿತ ಮಹತ್ತ್ವದ ಪ್ರಮೇಯಗಳ ವಿವರಣೆಯೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತದ ವಾಕ್ಯಗಳು — धरोवाच — भवान् हि वेद तत् सर्वं यन्मां धर्मानुपृच्छसि। चतुर्भिर्वर्तसे येन पादैर्लोकसुखावहैः ।। २५ ।। सत्यं शौचं दया दानं त्यागः सन्तोष आर्जवम्। शमो दमस्तपः साम्यं तितिक्षोपरतिः श्रुतम् ।। २६ ।।
Play Time: 44:25
Size: 7.62 MB