Upanyasa - VNU650

ಶ್ರೀಮದ್ ಭಾಗವತಮ್ — 133 — ಪರೀಕ್ಷಿದ್ರಾಜರು ಮಾಡಿದ್ದೇನು

30/04/2018

ಗೋವಿನ ರೂಪದಲ್ಲಿ ದುಃಖವನ್ನನುಭವಿಸುತ್ತಿದ್ದ ಭೂತಾಯಿಯನ್ನು ಪರೀಕ್ಷಿದ್ರಾಜರು ಸಂತೈಸಿದರು ಎಂದು ಭಾಗವತ ತಿಳಿಸುತ್ತದೆ. ಶ್ರೀಕೃಷ್ಣ ಈಗ ಭೂಮಿಯಲ್ಲಿಲ್ಲ ಎಂದು ದುಃಖಿಸುತ್ತಿದ್ದ ಭೂದೇವಿಯನ್ನು ಹೇಗೆ ತಾನೆ ಸಂತೈಸಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀ ಸೂತಾಚಾರ್ಯರು ದಿವ್ಯವಾದ ಉತ್ತರವನ್ನು ನೀಡಿದ್ದಾರೆ. ತಪ್ಪದೇ ಕೇಳಿ. ಪರೀಕ್ಷಿದ್ರಾಜರ ಬಗೆಗಿನ ನಮ್ಮ ಭಕ್ತಿಯನ್ನು ನೂರ್ಮಡಿಗೊಳಿಸುವ ದಿವ್ಯ ಪ್ರಮೇಯದ ಚಿತ್ರಣ ಇಲ್ಲಿದೆ. 

ಇಲ್ಲಿಗೆ ಪ್ರಥಮಸ್ಕಂಧದ ಹದಿನೇಳನೆಯ ಅಧ್ಯಾಯ ಮುಗಿಯುತ್ತದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಾಕ್ಯಗಳು — 

ವೃಷಸ್ಯ ನಷ್ಟಾಂಸ್ತ್ರೀನ್ ಪಾದಾನ್ ತಪಃ ಶೌಚಂ ದಯಾಮಿತಿ।

ಪ್ರತಿಸನ್ದಧ ಆಶ್ವಾಸ್ಯ ಮಹೀಂ ಚ ಸಮವರ್ಧಯತ್ ।। ೪೧ ।।

ಸ ಏಷ ಏತರ್ಹ್ಯಧ್ಯಾಸ್ತ ಆಸನಂ ಪಾರ್ಥಿವೋಚಿತಮ್।

ಪಿತಾಮಹೇನೋಪನ್ಯಸ್ತಂ ರಾಜ್ಞಾsರಣ್ಯಂ ವಿವಿಕ್ಷತಾ ।। ೪೨ ।।

ಆಸ್ತೇಽಧುನಾ ಸ ರಾಜರ್ಷಿಃ ಕೌರವೇನ್ದ್ರಶ್ರಿಯೋಲ್ಲಸನ್।

ಗಜಾಹ್ವಯೇ ಮಹಾಭಾಗಶ್ಚಕ್ರವರ್ತೀ ಬೃಹಚ್ಛ್ರವಾಃ ।। ೪೩ ।।

ಇತ್ಥಮ್ಭೂತಾನುಭಾವೋಽಯಮಭಿಮನ್ಯುಸುತೋ ನೃಪಃ।

ಯಸ್ಯ ಪಾಲಯತಃ ಕ್ಷೋಣೀಂ ಯೂಯಂ ಸತ್ರಾಯ ದೀಕ್ಷಿತಾಃ ।। ೪೪ ।।

ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ಸಪ್ತದಶೋಽಧ್ಯಾಯಃ।

Play Time: 42:25

Size: 7.60 MB


Download Upanyasa Share to facebook View Comments
3378 Views

Comments

(You can only view comments here. If you want to write a comment please download the app.)
  • Niranjan Kamath,Koteshwar

    9:34 AM , 02/05/2018

    ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ಪರೀಕ್ಷಿತ ರಾಜರ ಸ್ಮರಣೆಯೇ ಭಾಗ್ಯ. ಧನ್ಯೋಸ್ಮಿ.