03/05/2018
ಸೂತಾಚಾರ್ಯರು ಹೇಳುತ್ತಿರುವ ಕಥೆಗಳನ್ನು ಕೇಳುತ್ತಿರುವ ಶೌನಕರು ಸಂತುಷ್ಟರಾಗಿ ಸೂತಾಚಾರ್ಯರನ್ನು ಅಭಿನಂದಿಸುತ್ತಾರೆ, ದೀರ್ಘಾಯುಷ್ಯದ ಆಶೀರ್ವಾದವನ್ನು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸೂತರು ಆಡುವ ಮಾತು ಅವರೆಡೆಗೆ ನಮಗಿರುವ ಗೌರವವನ್ನು ನೂರ್ಮಡಿ ಮಾಡಿಬಿಡುತ್ತದೆ. ಇದರ ಜೊತೆಯಲ್ಲಿಯೇ “ನಾರಾಯಣನೇ ಏಕೆ ಸರ್ವೋತ್ತಮ” ಎಂಬ ಪ್ರಶ್ನೆಗೆ ಅದ್ಭುತವಾದ ಉತ್ತರಗಳನ್ನು ನೀಡುತ್ತಾರೆ. ತಪ್ಪದೇ ಆಲಿಸಿ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಋಷಯ ಊಚುಃ— ಸೂತ ಜೀವ ಸಮಾಃ ಸೌಮ್ಯ ಶಾಶ್ವತೀರ್ವಿಶದಂ ಯಶಃ। ಯಸ್ತ್ವಂ ಶಂಸಸಿ ಕೃಷ್ಣಸ್ಯ ಮರ್ತ್ಯಾನಾಮಮೃತಂ ಹಿ ನಃ ।। ೧೧ ।। ಕರ್ಮಣ್ಯಸ್ಮಿನ್ನನಾಶ್ವಾಸ್ಯೇ ಧೂಮಧೂಮ್ರಾತ್ಮನಾಂ ಭವಾನ್। ಆಪಾಯಯತಿ ಗೋವಿನ್ದಪಾದಪದ್ಮಾಸವಂ ಮಧು ।। ೧೨ ।। ತುಲಯಾಮ ಲವೇನಾಪಿ ನ ಸ್ವರ್ಗಂ ನಾಪುನರ್ಭವಮ್। ಭಗವತ್ಸಙ್ಗಿಸಙ್ಗಸ್ಯ ಮರ್ತ್ಯಾನಾಂ ಕಿಮುತಾಶಿಷಃ ।। ೧೩ ।। ಭಾಗವತತಾತ್ಪರ್ಯಮ್ “ಸಮ್ಯಕ್ಸ್ವರೂಪಸ್ಯಾವ್ಯಕ್ತಿರಭಾವೋ ಜನನಸ್ಯ ಚ । ಅಲ್ಪಯತ್ನಾತ್ ತತೋ ವೃದ್ಧಿಹೇತೋಃ ಸತ್ಸಙ್ಗತಿರ್ವರಾ” ಇತಿ ವಾಯುಪ್ರೋಕ್ತೇ । ಕೋ ನಾಮ ತೃಪ್ಯೇದ್ ರಸವಿತ್ ಕಥಾಯಾಂ ಮಹತ್ತಮೈಕಾನ್ತಪರಾಯಣಸ್ಯ। ನಾನ್ತಂ ಗುಣಾನಾಮಗುಣಸ್ಯ ಜಗ್ಮುರ್ಯೋಗೇಶ್ವರಾ ಯೇ ಭವಪಾದ್ಮಮುಖ್ಯಾಃ ।। ೧೪ ।। ತನ್ನೋ ಭವಾನ್ ವೈ ಭಗವತ್ಪ್ರಧಾನೋ ಮಹತ್ತಮೈಕಾನ್ತಪರಾಯಣಸ್ಯ। ಹರೇರುದಾರಂ ಚರಿತಂ ವಿಶುದ್ಧಂ ಶುಶ್ರೂಷತಾಂ ನೋ ವಿತನೋತು ವಿದ್ವನ್ ।। ೧೫ ।। ಸ ವೈ ಮಹಾಭಾಗವತಃ ಪರೀಕ್ಷಿದ್ ಯೇನಾಪವರ್ಗಾಖ್ಯಮದಭ್ರಬುದ್ಧಿಃ। ಜ್ಞಾನೇನ ವೈಯಾಸಕಿಶಬ್ದಿತೇನ ಭೇಜೇ ಖಗೇನ್ದ್ರಧ್ವಜಪಾದಮೂಲಮ್ ।। ೧೬ ।। ತನ್ನಃ ಪರಂ ಪುಣ್ಯಮಸಂವೃತಾರ್ಥಮಾಖ್ಯಾನಮತ್ಯದ್ಭುತಯೋಗನಿಷ್ಠಮ್। ಆಖ್ಯಾಹ್ಯನನ್ತಾಚರಿತೋಪಪನ್ನಂ ಪಾರೀಕ್ಷಿತಂ ಭಾಗವತಾಭಿರಾಮಮ್ ।। ೧೭ ।। ಸೂತ ಉವಾಚ — ಅಹೋ ವಯಂ ಜನ್ಮಭೃತೋಽದ್ಯ ಮಹಾತ್ಮನ್ ವೃದ್ಧಾನುವೃತ್ತ್ಯಾಽಪಿ ವಿಲೋಮಜಾತಾಃ। ದೌಷ್ಕುಲ್ಯಮಾಧಿಂ ವಿಧುನೋತಿ ಶೀಘ್ರಂ ಮಹತ್ತಮಾನಾಮಭಿಧಾನಯೋಗಃ ।। ೧೮ ।। ಕುತಃ ಪುನರ್ಗೃಣತೋ ನಾಮ ತಸ್ಯ ಮಹತ್ತಮೈಕಾನ್ತಪರಾಯಣಸ್ಯ। ಯೋಽನನ್ತಶಕ್ತಿರ್ಭಗವಾನನನ್ತೋ ಮಹದ್ಗುಣತ್ವಾದ್ ಯಮನನ್ತಮಾಹುಃ ।। ೧೯ ।। ಭಾಗವತತಾತ್ಪರ್ಯಮ್ — ಅನನ್ತಃ ಕಾಲತೋ ದೇಶತಶ್ಚ । ಏತಾವತಾಽಲಂ ನನು ಸೂಚಿತೇನ ಗುಣೈರಸಾಮ್ಯಾನತಿಶಾಯನೇಽಸ್ಯ। ಹಿತ್ವೇತರಾನ್ ಪ್ರಾರ್ಥಯತೋ ವಿಭೂತಿರ್ಯಸ್ಯಾಙ್ಘ್ರಿರೇಣುಂ ಜುಷತೇಽನಭೀಪ್ಸೋಃ ।। ೨೦ ।। ಅಥಾಪಿ ಯತ್ಪಾದನಖಾವಸೃಷ್ಟಂ ಜಗದ್ ವಿರಿಞ್ಚೋಪಹೃತಾರ್ಹಣಾಮ್ಭಃ। ಸೇಶಂ ಪುನಾತ್ಯನ್ಯತಮೋ ಮುಕುನ್ದಾತ್ ಕೋ ನಾಮ ಲೋಕೇ ಭಗವತ್ಪದಾರ್ಥಃ ।। ೨೧ ।। ಯತ್ರಾನುರಕ್ತಾಃ ಸಹಸೈವ ಧೀರಾ ವ್ಯಪೋಹ್ಯ ದೇಹಾದಿಷು ಸಙ್ಗಮೂಢಮ್। ವ್ರಜನ್ತಿ ತತ್ಪಾರಮಹಂಸ್ಯಸತ್ಯಂ ಯಸ್ಮಿನ್ನಹಿಂಸೋಪರಮಶ್ಚ ಧರ್ಮಃ ।। ೨೨ ।। ಭಾಗವತತಾತ್ಪರ್ಯಮ್ — ಪರಮಹಂಸಾಶ್ರಮಪ್ರಾಪ್ಯಂ ಸತ್ಯಂ ಬ್ರಹ್ಮ । ಅಹಂ ಹಿ ಪೃಷ್ಟೋಽಸ್ಯ ಗುಣಾನ್ ಭವದ್ಭಿರಾಚಕ್ಷ ಆತ್ಮಾವಗಮೋಽತ್ರ ಯಾವಾನ್। ನಭಃ ಪತನ್ತ್ಯಾತ್ಮಸಮಂ ಪತತ್ತ್ರಿಣಸ್ತಥಾ ಸಮಂ ವಿಷ್ಣುಗತಿಂ ವಿಪಶ್ಚಿತಃ ।। ೨೩।।
Play Time: 48:16
Size: 7.60 MB