Upanyasa - VNU666

ಶ್ರೀಮದ್ ಭಾಗವತಮ್ — 142 — ಸ್ವಧರ್ಮನಿಷ್ಠೆ

17/05/2018

ಅಂತ್ಯಕಾಲದಲ್ಲಿ ಹರಿಯ ಸ್ಮರಣೆ ಬರಬೇಕಾದರೆ ಬೇಕಾದ ಸ್ವಧರ್ಮ ನಿಷ್ಠೆಯ ಕುರಿತು ನಾವಿಲ್ಲಿ ಕೇಳುತ್ತೇವೆ. ಬ್ರಾಹ್ಮಣ ಶೂದ್ರ ನಂತೆ ಬದುಕುವದು, ಶೂದ್ರ ಬ್ರಾಹ್ಮಣನಂತೆ ಬದುಕುವದು, ಸಂನ್ಯಾಸಿ ಗೃಹಸ್ಥನಂತೆ, ಗೃಹಸ್ಥ ಸಂನ್ಯಾಸಿಯಂತೆ ಬದುಕುವದು ಅಂತ್ಯಕಾಲದ ಹರಿಸ್ಮರಣೆಗೆ ವಿರೋಧಿಯಾದದ್ದು ಎನ್ನುವದನ್ನು ಶ್ರೀ ಶುಕಾಚಾರ್ಯರು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತಾರೆ. ಆ ಭಾಗದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ವಚನಗಳು — 

ತಸ್ಮಾದ್ ಭಾರತ ಸರ್ವಾತ್ಮಾ ಭಗವಾನ್ ಹರಿರೀಶ್ವರಃ।
 
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯಶ್ಚೇಚ್ಛತಾಽಭಯಮ್ ।। ೫ ।।

ಏತಾವಾನ್ ಸಾಂಖ್ಯಯೋಗಾಭ್ಯಾಂ ಸ್ವಧರ್ಮಪರಿನಿಷ್ಠಯಾ।

ಜನ್ಮಲಾಭಃ ಪರಃ ಪುಂಸಾಮನ್ತೇ ನಾರಾಯಣಸ್ಮೃತಿಃ ।। ೬ ।।

Play Time: 43:42

Size: 7.60 MB


Download Upanyasa Share to facebook View Comments
7910 Views

Comments

(You can only view comments here. If you want to write a comment please download the app.)
 • Laxmi laxman padaki,Gurgaon,Delhi

  1:30 PM , 26/10/2018

  ನಮಸ್ಕಾರ ಗಳು
 • Krishna,Bellary

  10:54 PM, 20/10/2018

  Acharyare ge Namaskara Galu,
   Vysya re gay vihitha vada swadharma anustana da bagaay visthara vagi thilisi.
 • Ushasri,Chennai

  3:33 PM , 20/05/2018

  Achare dhanyavadagalu
 • Deshpande.P.N.,Bangalore

  10:26 PM, 19/05/2018

  S.Namaskargalu.Atee sulbhawaagi sulida balihanninatirwa pravchangalu nammannu uddharisali.
 • ARUNDHATI SURESH KULKARNI,BANGALORE

  3:46 PM , 18/05/2018

  ಶ್ರೀ ಗುರುಭ್ಯೋ ನಮಃ. ಸ್ವಧರ್ಮ ನಿಷ್ಠೆ ಯಿಂದ ಅಂತ್ಯ ಕಾಲದಲ್ಲಿ ಹರಿ ಸ್ಮರಣೆಯ ಭಾಗ್ಯ ಸಿಗಲಿ ಎಂದು ಬೇಡುವೆ
 • Jailatha,Hassan

  12:52 PM, 18/05/2018

  Sri gurubyonamaha ,
 • Niranjan Kamath,Koteshwar

  9:04 AM , 18/05/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಭಗವಂತನಲ್ಲಿ ಒಂದೇ ಪ್ರಾರ್ಥನೆ, ಅಂತ್ಯ ಕಾಲದಲ್ಲಿ ಶ್ರೀಮನ್ ನಾರಾಯಣ ಸ್ಮರಣೆಯಾಗಲಿ. ಸದ್ಬುದ್ಧಿಯಿಂದ ಜೀವನ ಭಕ್ತಿಪೂರ್ವಕವಾಗಿ ನೆಡೆಯಲು ಪ್ರೇರೇಪಿಸಲಿ. ಧನ್ಯೋಸ್ಮಿ