24/08/2018
ಗುರುಗಳ ಪಾದೋದಕ ಹಸ್ತೋದಕಗಳನ್ನು ಸ್ವೀಕಾರ ಮಾಡಬೇಕೆ ಮಾಡಬಾರದೆ ಎಂಬ ಚರ್ಚೆ, ಸ್ವೀಕಾರ ಮಾಡುವದರಿಂದ ಉಂಟಾಗುವ ಫಲಗಳ ವಿವರಣೆ ಇಲ್ಲಿದೆ. ಸಂತಾನ-ಸಂಪತ್ಪರಿಶುದ್ಧಭಕ್ತಿ-ವಿಜ್ಞಾನವಾಗ್-ದೇಹಸುಪಾಟವಾದೀನ್ । ದತ್ವಾ ಶರೀರೋತ್ಥ-ಸಮಸ್ಥ-ದೋಷಾನ್ ಹತ್ವಾ ಸ ನೋsವ್ಯಾದ್ ಗುರು ರಾಘವೇಂದ್ರಃ । ಯತ್ಪಾದೋದಕಸಂಚಯಃ ಸುರನದೀಮುಖ್ಯಾಪಗಾಸಾದಿತಾ- ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ । ದುಸ್ತಾಪತ್ರಯನಾಶನೋ ಭುವಿ ಮಹಾವಂಧ್ಯಾಸುಪುತ್ರಪ್ರದೋ ವ್ಯಂಗಸ್ವಂಗಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂ ಶ್ರಯೇ ।।
Play Time: 50:01
Size: 6.13 MB